ಉಪ್ಪಿನಂಗಡಿ: ಮಾಧವ ಶಿಶು ಮಂದಿರದಲ್ಲಿ ದೀಪಾವಳಿ ಉತ್ಸವ
Nov 05 2024, 12:32 AM ISTಉಪ್ಪಿನಂಗಡಿ ಶ್ರೀ ಮಾಧವ ಶಿಶು ಮಂದಿರದಲ್ಲಿ ಬಾಲಗೋಕುಲದ ಆಶ್ರಯದಲ್ಲಿ ದೀಪಾವಳಿ ಉತ್ಸವ ಆಚರಿಸಲಾಯಿತು. ದೀಪಾವಳಿ ಉತ್ಸವದ ನಿಮಿತ್ತ ಪುಷ್ಪಾಲಂಕೃತ ರಂಗೋಲಿ ಸ್ಪರ್ಧೆ ಆಯೋಜಿಸಲ್ಪಟ್ಟಿತ್ತು. ಬಾಲಗೋಕುಲದ ಮಕ್ಕಳಿಂದ ಭಜನಾ, ನೃತ್ಯ ಭಜನಾ ಕಾರ್ಯಕ್ರಮಗಳು ಆಕರ್ಷಕವಾಗಿ ಮೂಡಿಬಂದವು.