ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ನಿವಾಸಕ್ಕೆ ಹೊಸ ಅತಿಥಿ: 'ದೀಪಜ್ಯೋತಿ'ಯ ಆಗಮನ!
Sep 15 2024, 01:53 AM ISTಪ್ರಧಾನಿ ನರೇಂದ್ರ ಮೋದಿ ಅವರ ನಿವಾಸದಲ್ಲಿ ಗೋವು ಕರುವಿಗೆ ಜನ್ಮ ನೀಡಿದ್ದು, ಕರುವಿಗೆ 'ದೀಪಜ್ಯೋತಿ' ಎಂದು ನಾಮಕರಣ ಮಾಡಲಾಗಿದೆ. ಕರುವಿನ ಹಣೆಯ ಮೇಲೆ ಬೆಳಕಿನ ಚಿಹ್ನೆ ಇರುವುದರಿಂದ ಈ ಹೆಸರು ನೀಡಲಾಗಿದೆ.