ಉಳುವರೆ ಸಂತ್ರಸ್ತರಿಗೆ ದಿನಸಿ ಕಿಟ್ ವಿತರಿಸಿದ ರೂಪಾಲಿ ನಾಯ್ಕ
Jul 29 2024, 12:50 AM ISTಶಿರೂರು ಬಳಿ ಉಂಟಾದ ಭೀಕರ ಗುಡ್ಡ ಕುಸಿತದಿಂದ ಮಣ್ಣು ರಭಸವಾಗಿ ನೀರಿಗೆ ಬಿದ್ದ ಪರಿಣಾಮ ನದಿಯಾಚೆಗಿನ ಉಳುವರೆ ಗ್ರಾಮದ 42 ಕುಟುಂಬಗಳು ತಮ್ಮ ಸೂರುಗಳನ್ನು ಕಳೆದುಕೊಂಡಿದ್ದು, ಅದರಲ್ಲಿಯೂ 7 ಮನೆಗಳು ಸಂಪೂರ್ಣ ನೀರುಪಾಲಾಗಿತ್ತು.