ನ್ಯಾಯಾಲಯದ ಆದೇಶ: ಪಾಂಡವಪುರ ಪುರಸಭೆ ಕಚೇರಿ ಸಾಮಗ್ರಿ ಜಪ್ತಿ
Nov 14 2024, 12:51 AM ISTಪಾಂಡವಪುರ ಎಸಿ ಕಚೇರಿಯಲ್ಲಿ ಸಾಮಗ್ರಿ ಜಪ್ತಿ ಮಾಡಿದ್ದ ನ್ಯಾಯಾಲಯದ ಸಿಬ್ಬಂದಿ ಪುರಸಭೆ ಕಚೇರಿಯಲ್ಲಿಯೂ ಕಂಪ್ಯೂಟರ್, ಟೇಬಲ್, ಕುರ್ಚಿಗಳು ಸೇರಿದಂತೆ ಅನೇಕ ಸಾಮಗ್ರಿಗಳನ್ನು ವಕೀಲ ಧರ್ಮಾಪುರ ಲೋಕೇಶ್, ನೊಂದ ರೈತ ಸತ್ಯನಾರಾಯಣ ಸಮ್ಮುಖದಲ್ಲಿ ನ್ಯಾಯಾಲಯದ ಸಿಬ್ಬಂದಿ ವಶಕ್ಕೆ ಪಡೆದುಕೊಂಡರು.