ಪುರಸಭೆ ಚುನಾವಣೇಲಿ ಬಿಜೆಪಿ ಸದದ್ಯರ ವಿಪ್ ಉಲ್ಲಂಘನೆ
Sep 27 2024, 01:18 AM ISTಇಲ್ಲಿನ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಸಚೇತಕಾದೇಶ (ವಿಪ್) ಉಲ್ಲಂಘಿಸಿ ಪಕ್ಷಕ್ಕೆ ವಿರುದ್ಧವಾಗಿ ನಡೆದುಕೊಂಡ ಹಾಗೂ ಗೈರಾದ ಐವರು ಬಿಜೆಪಿ ಸದಸ್ಯರಿಗೆ ಕಾರಣ ಕೇಳಿ ಜಿಲ್ಲಾಧಿಕಾರಿ ಟಿ.ಸಿ.ಶಿಲ್ಪಾನಾಗ್ ನೋಟಿಸ್ ಜಾರಿ ಮಾಡಿದ್ದಾರೆ.