ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
All
ಆಸ್ತಿ ಖಾತೆ ಬದಲಾವಣೆಗೆ ಅಲೆಸುತ್ತಿರುವ ಪುರಸಭೆ ಮುಖ್ಯಾಧಿಕಾರಿ
Feb 28 2024, 02:31 AM IST
ನನ್ನ ಸ್ವಂತ ಪಿತ್ರಾರ್ಜಿತ ಮಳಿಗೆ ಖಾತೆ ಬದಲಾವಣೆಗಾಗಿ ಒಂದು ವರ್ಷದಿಂದ ಅಲೆದಾಡಿಸುತ್ತಿರುವ ಪುರಸಭಾ ಮುಖ್ಯಾಧಿಕಾರಿ ಹೇಮಂತ್ ವಿರುದ್ಧ ಉಪವಾಸ ಸತ್ಯಾಗ್ರಹವನ್ನು ನಡೆಸಲಾಗುವುದು ಎಂದು ಪುರಸಭಾ ಮಾಜಿ ಅಧ್ಯಕ್ಷ ಸಿ ಟಿ ಅಶೋಕ್ ಕುಮಾರ್ ತಿಳಿಸಿದರು.
ಕುಶಾಲನಗರ ಪುರಸಭೆ: 9.23 ಲಕ್ಷ ರು. ಉಳಿತಾಯ ಬಜೆಟ್ ಮಂಡನೆ
Feb 28 2024, 02:30 AM IST
ಕುಶಾಲನಗರ ಪುರಸಭೆ ಸಭಾಂಗಣದಲ್ಲಿ ಮಂಗಳವಾರ ನಡೆದ ವಿಶೇಷ ಸಭೆಯಲ್ಲಿ ಮಂಡಿಸಿದ ಬಜೆಟ್‌ನಲ್ಲಿ 2024 -25 ನೇ ಸಾಲಿಗೆ ನಿರೀಕ್ಷಿತ ಆದಾಯ 29 ಕೋಟಿ 73 ಲಕ್ಷ 93 ಸಾವಿರ ಘೋಷಣೆ ಮಾಡಿದ್ದು ನಿರೀಕ್ಷಿತ ಖರ್ಚು 29 ಕೋಟಿ 64 ಲಕ್ಷ 70 ಸಾವಿರ ಅಂದಾಜಿಸಲಾಗಿದೆ.
ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲು ಮಿಗದಿ ಯಾವಾಗ?
Feb 27 2024, 01:37 AM IST
ಗಜೇಂದ್ರಗಡ ಪಟ್ಟಣದ ಪುರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನದ ಆಳಿತದ ಅವಧಿ ಮುಗಿದು ೮ ತಿಂಗಳು ಗತಿಸಿದರೂ ಮೀಸಲಾತಿ ಪ್ರಕಟವಾಗದ ಪರಿಣಾಮ ಅಭಿವೃದ್ಧಿ ಕಾರ್ಯಗಳು ಗ್ರಹಣ ಹಿಡಿದಂತಾಗಿವೆ.
ಹಾನಗಲ್ಲ ಪುರಸಭೆ ₹ ೩೯.೮ ಕೋಟಿ ಬಜೆಟ್ ಮಂಡನೆ
Feb 26 2024, 01:34 AM IST
ಅಭಿವೃದ್ಧಿ ಕಾಮಗಾರಿ, ಸ್ವಚ್ಛತೆ ವಿಷಯದಲ್ಲಿ ಮುಖ್ಯಾಧಿಕಾರಿಗಳು ನಿರುತ್ತರವಾಗಿದ್ದರಿಂದ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.
ರಾಮದುರ್ಗ ಪುರಸಭೆ ಬಜೆಟ್‌ಗೆ ಅನುಮೋದನೆ
Feb 26 2024, 01:30 AM IST
₹4.20 ಕೋಟಿ ಆದಾಯ ಪುರಸಭೆಯ ಕರ ಸೇರಿ ವಿವಿಧ ಮೂಲಗಳಿಂದ ನಿರೀಕ್ಷಿಸಲಾಗಿದೆ.
ಮಕ್ಕಳ ಒಳ್ಳೆಯ ಭವಿಷ್ಯದಿಂದ ಭಾರತ ಬದಲು: ಪುರಸಭೆ ಅಧ್ಯಕ್ಷೆ
Feb 25 2024, 01:46 AM IST
ಮಕ್ಕಳಿಗೆ ಒಳ್ಳೆಯ ಭವಿಷ್ಯ ಕೊಟ್ಟರೆ ಮುಂದೆ ಭಾರತದ ಭವಿಷ್ಯ ಬದಲಾಗುತ್ತದೆ ಎಂದು ಪುರಸಭೆ ಅಧ್ಯಕ್ಷೆ ತೀರ್ಥಕುಮಾರಿ ವೆಂಕಟೇಶ್ ಹೇಳಿದರು. ಬೇಲೂರಲ್ಲಿ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ರಾಗಿ ಮಾಲ್ಟ್ ವಿತರಿಸಿ ಮಾತನಾಡಿದರು.
ಕಾರಟಗಿ ಪುರಸಭೆ ಶಿಥಿಲ ವಾಣಿಜ್ಯ ಸಂಕೀರ್ಣ ತೆರವು
Feb 24 2024, 02:31 AM IST
ಸುಮಾರು ೧೫ ಪೌರಕಾರ್ಮಿಕರು ಅಂಗಡಿ, ಹೊಟೇಲ್‌ಗಳ ಮುಂದಿನ ಶೆಡ್‌ಗಳನ್ನು ಕಿತ್ತು ಹಾಕಿದರೆ, ಜೆಸಿಬಿ ಶಿಥಿಲಗೊಂಡ ಕಟ್ಟಡ ಉಳಿದ ಭಾಗವನ್ನು ತೆರವುಗೊಳಿಸಿತು.
ಸಮುದಾಯ ಭವನಗಳಿಂದ ಬಡವರಿಗೆ ಅನುಕೂಲ: ಪುರಸಭೆ ಅಧ್ಯಕ್ಷೆ ತೀರ್ಥ ಕುಮಾರಿ
Feb 10 2024, 01:46 AM IST
ಬಡ ವರ್ಗದ ಜನರು ಸಣ್ಣ ಸಮುದಾಯ ಭವನಗಳಲ್ಲಿ ಕಾರ್ಯಗಳನ್ನು ಮಾಡಲು ಸಮುದಾಯ ಭವನ ಅನುಕೂಲವಾಗಿದೆ ಎಂದು ಪುರಸಭೆ ಅಧ್ಯಕ್ಷೆ ತೀರ್ಥಕುಮಾರಿ ಹೇಳಿದರು. ಪುರಸಭೆ ವತಿಯಿಂದ ಸುಮಾರು 25 ಲಕ್ಷ ರು. ವೆಚ್ಚದಲ್ಲಿ ನಿರ್ಮಿಸಿರುವ ಅಂಬೇಡ್ಕರ್ ಸಮುದಾಯ ಭವನವನ್ನು ಉದ್ಘಾಟಿಸಿ ಮಾತನಾಡಿದರು.
ಹಳಿಯಾಳ ಪುರಸಭೆ ನಾಮನಿರ್ದೇಶಿತ ಸದಸ್ಯತ್ವಕ್ಕೆ ಫೈಪೋಟಿ
Feb 02 2024, 01:04 AM IST
ಪುರಸಭೆ ನಾಮನಿರ್ದೇಶಿತ ಸದಸ್ಯತ್ವ ಸ್ಥಾನ ಪಡೆಯಲು ಹಳಿಯಾಳ ಕಾಂಗ್ರೆಸ್ ವಲಯದಲ್ಲಿ ಪೈಪೋಟಿ ಆರಂಭಗೊಂಡಿದ್ದು, ಮತ್ತೊಮ್ಮೆ ಸದಸ್ಯತ್ವ ಹುದ್ದೆ ಗಿಟ್ಟಿಸಲು ಹಳೆಯ ಮುಖಗಳು ಕಸರತ್ತು ಆರಂಭಿಸಿದ್ದಾರೆ.
ಮದ್ದೂರು ಪುರಸಭೆ ನಗರಸಭೆಯಾಗಿ ಮೇಲ್ದರ್ಜೆಗೇರಿಸಲು ಪ್ರಸ್ತಾವನೆ: ಶಾಸಕ ಕೆ.ಎಂ.ಉದಯ್
Jan 31 2024, 02:17 AM IST
ಮದ್ದೂರು ಪಟ್ಟಣ ಒಳಗೊಂಡಂತೆ ಚಾಮನಹಳ್ಳಿ, ಸೋಮನಹಳ್ಳಿ ಗೊರವನಹಳ್ಳಿ ಹಾಗೂ ಗೆಜ್ಜಲಗೆರೆ ಗ್ರಾಪಂಗಳನ್ನು ಮದ್ದೂರು ಪುರಸಭೆ ವ್ಯಾಪ್ತಿಗೆ ಸೇರ್ಪಡೆ ಮಾಡುವ ಮೂಲಕ ನಗರಸಭೆಯಾಗಿ ಮೇಲ್ದರ್ಜೆಗೇರಿಸಲು ರಾಜ್ಯ ಪೌರಾಡಳಿತ ನಿರ್ದೇಶಕರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.
< previous
1
...
31
32
33
34
35
36
37
38
39
next >
More Trending News
Top Stories
ಗದಗ ಜಿಲ್ಲೆಯಲ್ಲಿಯೂ ಹೃದಯಾಘಾತದಿಂದ ಹೆಚ್ಚುತ್ತಿರುವ ಸಾವು : ಎಚ್ಚರಿಕೆಯ ಗಂಟೆ!
ಬಳ್ಳಾರಿ : ಬೋಧಕರ ಕೊರತೆ - ಬಿಎಎಂಎಸ್ ಪ್ರವೇಶಾತಿಗೆ ಕಡಿವಾಣ!
ಹಾಸನದ ಜನ ಭಯಕ್ಕೆ ಒಳಗಾಗೋದು ಬೇಡ : ಡಾ.ಕೆ,ಎಸ್. ಸದಾನಂದ
ಸಮಾಜದಲ್ಲಿ ಸೌಹಾರ್ದತೆ ಕದಡಲು ಗೋವುಗಳು ಟಾರ್ಗೆಟ್ : ಸುನೀಲ್ ಕೆ.ಆರ್.
ಕುತೂಹಲ ಘಟ್ಟ ತಲುಪಿದ ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆ ನೇಮಕ ಪ್ರಕ್ರಿಯೆ