ಚನ್ನಗಿರಿ ಪಟ್ಟಣ ಸ್ವಚ್ಛತೆ ಮರೆತ ಪುರಸಭೆ ಆಡಳಿತ
May 22 2024, 12:46 AM ISTಚನ್ನಗಿರಿ ಪಟ್ಟಣದಲ್ಲಿ ಒಳಚರಂಡಿ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಇದರಿಂದ ಪಟ್ಟಣದ ರಸ್ತೆಗಳೆಲ್ಲ ಗುಂಡಿ, ಹೊಂಡಗಳಿಂದ ತುಂಬಿವೆ. ಪ್ರಸ್ತುತ ಮಳೆಗಾಲ ಆಗಿದ್ದರಿಂದ ರಸ್ತೆಗಳೆಲ್ಲ ಕೆಸರುಮಯವಾಗಿವೆ. ಓಡಾಡಲು ಸಹ ಬಾರದಷ್ಟು ದುಸ್ಥಿತಿ ನಿರ್ಮಾಣವಾಗಿದೆ. ಪಟ್ಟಣ ಸ್ವಚ್ಛತೆ ಸಂಪೂರ್ಣ ನಿರ್ಲಕ್ಷ್ಯಕ್ಕೊಳಗಾಗಿದೆ ಎಂದು ನಾಗರಿಕರು ಪುರಸಭೆ ಆಡಳಿತ ನಿರ್ಲಕ್ಷವನ್ನು ಖಂಡಿಸಿದ್ದಾರೆ.