ಚಿಕ್ಕಬಳ್ಳಾಪುರ ಮಹಿಳೆಗೆ ದೆಹಲಿಯ ಕನ್ನಡ ಸುಪುತ್ರಿ ಪ್ರಶಸ್ತಿ
Jan 13 2024, 01:33 AM ISTಶಿಕ್ಷಣ,ಆರೋಗ್ಯ ಮತ್ತು ಮಹಿಳಾಪರ ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದ ನಂದಿನಿ, ನ್ಯಾಯ ವಂಚಿತರಿಗೆ ನ್ಯಾಯ ಕೊಡಿಸುವ ಕಾಯಕದಲ್ಲಿ ತೊಡಗಿಕೊಂಡಿದ್ದರು. ಒಬ್ಬ ಮಹಿಳೆಯಾಗಿ ಚಿಕ್ಕಂದಿನಿಂದ ತಾನು ಅನುಭವಿಸಿದ ಕಷ್ಟಗಳನ್ನೇ ಮೆಟ್ಟಿಲಾಗಿಸಿಕೊಂಡು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.