• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಪ್ರೊ ಕಬಡ್ಡಿ: 3 ಸೋಲುಗಳ ಬಳಿಕ ಕೊನೆಗೂ ಗೆದ್ದ ಬೆಂಗ್ಳೂರು ಬುಲ್ಸ್‌

Sep 07 2025, 01:00 AM IST
ಪಾಟ್ನಾ ವಿರುದ್ಧ 38-30ರಲ್ಲಿ ಜಯ. ರೈಡರ್‌ಗಳಾದ ಅಲಿರೆಜಾ ಮಿರ್ಜಯಾನ್‌ 10, ಆಶೀಶ್‌ ಮಲಿಕ್‌ 8 ಅಂಕ ಗಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಟೈ ಬ್ರೇಕರಲ್ಲಿ ಸೋತ ಬುಲ್ಸ್‌!

Aug 30 2025, 01:00 AM IST
ಪ್ರೊ ಕಬಡ್ಡಿ 12ನೇ ಆವೃತ್ತಿಯಲ್ಲಿ ಬೆಂಗಳೂರು ಬುಲ್ಸ್‌ ವೀರೋಚಿತ ಸೋಲಿನ ಆರಂಭ ಪಡೆದಿದೆ. ಶುಕ್ರವಾರ ನಡೆದ ಪುಣೇರಿ ಪಲ್ಟನ್‌ ವಿರುದ್ಧದ ಪಂದ್ಯದಲ್ಲಿ ಟೈ ಬ್ರೇಕರ್‌ನಲ್ಲಿ ಬುಲ್ಸ್‌ಗೆ ಸೋಲು ಎದುರಾಯಿತು. 40 ನಿಮಿಷಗಳ ಆಟ ಮುಕ್ತಾಯಗೊಂಡ ಬಳಿಕ ಉಭಯ ತಂಡಗಳು 32-32ರಲ್ಲಿ ಸಮಬಲ ಸಾಧಿಸಿದವು.

ಪ್ರೊ ಕಬಡ್ಡಿ ಲೀಗ್‌: ನಾಲ್ವರನ್ನುರೀಟೈನ್‌ ಮಾಡಿಕೊಂಡ ಬುಲ್ಸ್‌

May 18 2025, 01:01 AM IST
12ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್‌ ಆಟಗಾರರ ಹರಾಜಿಗೂ ಮುನ್ನ 12 ಫ್ರಾಂಚೈಸಿಗಳು ಒಟ್ಟು 83 ಆಟಗಾರರನ್ನು ರೀಟೈನ್‌ ಮಾಡಿಕೊಂಡಿವೆ.

ಪ್ರೊ ಕಬಡ್ಡಿ: ಸೋಲಿನೊಂದಿಗೆ ಬುಲ್ಸ್‌ ಅಭಿಯಾನ ಕೊನೆ

Dec 25 2024, 12:47 AM IST
ಬೆಂಗಳೂರು ಬುಲ್ಸ್‌ಗೆ ಕೊನೆ ಪಂದ್ಯದಲ್ಲೂ ಸೋಲೇ ಗತಿ. 22 ಪಂದ್ಯಗಳಲ್ಲಿ ಒಟ್ಟು 19 ಸೋಲು ಕಂಡು ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲೇ ಉಳಿದ ಬುಲ್ಸ್‌.

ಪ್ರೊ ಕಬಡ್ಡಿ: ಸತತ 8 ಸೋಲಿನ ಬಳಿಕ ಟೈ ಸಾಧಿಸಿದ ಬುಲ್ಸ್‌!

Dec 04 2024, 12:33 AM IST
ಬೆಂಗಳೂರು ಬುಲ್ಸ್‌ಗೆ ಮತ್ತೊಮ್ಮೆ ಒಲಿಯದ ಗೆಲುವು. 16ನೇ ಪಂದ್ಯ ಟೈನಲ್ಲಿ ಮುಕ್ತಾಯ. ಲೀಗ್‌ನಲ್ಲಿ ಇನ್ನು ಕೇವಲ 6 ಪಂದ್ಯ ಬಾಕಿ. ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲೇ ಉಳಿದ ಬೆಂಗಳೂರು ತಂಡ.

ಪ್ರೊ ಕಬಡ್ಡಿ : ಸೋಲಿನ ಸರಪಳಿ ಕಳಚದ ಬೆಂಗಳೂರು ಬುಲ್ಸ್‌ : 11 ಪಂದ್ಯಗಳಲ್ಲಿ 9ನೇ ಸೋಲು

Nov 19 2024, 12:53 AM IST
ಸೋಲಿನ ಸರಪಳಿ ಕಳಚದ ಬೆಂಗಳೂರು ಬುಲ್ಸ್‌. 11 ಪಂದ್ಯಗಳಲ್ಲಿ 9ನೇ ಸೋಲು. 1 ಅಂಕದ ಅಂತರದಲ್ಲಿ ಸೋತು ನಿರಾಸೆಗೊಂಡ ಬೆಂಗಳೂರು ತಂಡ.

ಗೆಲ್ಲುವ ನಿರೀಕ್ಷೆಯೊಂದಿಗೆ 11ನೇ ಆವೃತ್ತಿ ಪ್ರೊ ಕಬಡ್ಡಿ ಲೀಗ್‌ಗೆ ಕಾಲಿಟ್ಟ ಬೆಂಗಳೂರು ಬುಲ್ಸ್‌, ಆರಂಭದಲ್ಲೇ ಸೋಲಿನ ಆಘಾತ

Oct 19 2024, 01:31 AM IST
ಪ್ರೊ ಕಬಡ್ಡಿ 11ನೇ ಆವೃತ್ತಿಯಲ್ಲಿ ಬೆಂಗಳೂರು ಬುಲ್ಸ್‌ಗೆ ಸೋಲಿನ ಆರಂಭ. ತೆಲುಗು ಟೈಟಾನ್ಸ್‌ ವಿರುದ್ಧ ಪರಾಭವಗೊಂಡ ಬುಲ್ಸ್‌. ಬೆಂಗಳೂರು ತಂಡಕ್ಕೆ ಜಯ ದಕ್ಕಿಸಿಕೊಡಲು ನಾಯಕ ಪ್ರದೀಪ್‌ ನರ್ವಾಲ್‌ ವಿಫಲ.

ಈ ಸಲ ಕಪ್‌ ಬಿಟ್ಟು ಕೊಡಲ್ಲ: ಕನ್ನಡಪ್ರಭ ಸಂದರ್ಶನದಲ್ಲಿ ಬೆಂಗಳೂರು ಬುಲ್ಸ್‌ ನಾಯಕ ಪ್ರದೀಪ್‌

Oct 08 2024, 01:08 AM IST
ಬೆಂಗ್ಳೂರಿನ ಫ್ಯಾನ್ಸ್‌ ನಮ್ಮ ಬಲ, ಅವರನ್ನು ನಿರಾಸೆಗೊಳಿಸಲ್ಲ ಎಂದು ಪ್ರದೀಪ್‌ ಹೇಳಿದ್ದಾರೆ. ಬುಲ್ಸ್‌ಗೆ 2019ರ ಬಳಿಕ ಮತ್ತೊಮ್ಮೆ ಟ್ರೋಫಿ ಗೆಲ್ಲಿಸಿಕೊಡುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಪ್ರೊ ಕಬಡ್ಡಿ: ಈ ಸಲ ಬೆಂಗಳೂರು ಬುಲ್ಸ್‌ ಮೊದಲ ಪಂದ್ಯ ಯಾವಾಗ, ಯಾರ ವಿರುದ್ಧ ಗೊತ್ತಾ?

Sep 10 2024, 01:31 AM IST
ಟೂರ್ನಿಯಲ್ಲಿ ಒಟ್ಟು 12 ತಂಡಗಳಿದ್ದು, ಪ್ರತಿ ತಂಡಗಳು ಲೀಗ್ ಹಂತದಲ್ಲಿ ಇತರ 11 ತಂಡಗಳ ವಿರುದ್ಧ ಡಬಲ್‌ ರೌಂಡ್‌ ರಾಬಿನ್‌ ಮಾದರಿಯಲ್ಲಿ ಪರಸ್ಪರ 2 ಬಾರಿ ಸೆಣಸಾಡಲಿವೆ.

ಪ್ರೊ ಕಬಡ್ಡಿ: ಗೆಲುವಿನೊಂದಿಗೆ ಹೋರಾಟ ಮುಗಿಸಿದ ಬೆಂಗಳೂರು ಬುಲ್ಸ್‌

Feb 22 2024, 01:46 AM IST

ಸುಶೀಲ್‌ (22 ಅಂಕ) ಅಮೋಘ ಆಟದ ಜತೆಗೆ ಮೂರು ಬಾರಿ ಹರಿಯಾಣ ಸ್ಟೀಲರ್ಸ್‌ ತಂಡವನ್ನು ಆಲೌಟ್‌ ಮಾಡಿದ ಬೆಂಗಳೂರು ಬುಲ್ಸ್‌ 14 ಅಂಕಗಳಿಂದ ಗೆದ್ದು, ಪ್ರೊ ಕಬಡ್ಡಿ ಲೀಗ್‌ 10ನೇ ಆವೃತ್ತಿಯಲ್ಲಿಗೆಲುವಿನೊಂದಿಗೆ ಹೋರಾಟ ಮುಗಿಸಿದೆ.

More Trending News

Top Stories
ಚಿನ್ನವೋ, ಬೆಳ್ಳಿಯೋ? ಎಲ್ಲಿ ಹೂಡಿಕೆ ಮಾಡಿದರೆ ಬೆಸ್ಟ್‌!
ಕ್ರೈಸ್ತರ ಪಟ್ಟಿಯಲ್ಲಿ ಹಿಂದೂ ಧರ್ಮ ತೋರಿಸುವ ಯತ್ನ
''ಶಿಸ್ತು, ಜವಾಬ್ದಾರಿಯ ಮೂರ್ತರೂಪ ಮೋದಿ ಜೀ''
ವಿಷ್ಣು-ಅಂಬಿ ಇಬ್ಬರಿಗೂ ಒಟ್ಟಿಗೆ ಕರ್ನಾಟಕ ರತ್ನ ನೀಡಿ : ತಾರಾ
ಬಾನು ದಸರಾ ಉದ್ಘಾಟನೆ ಪ್ರಶ್ನಿಸಿದ್ದ ಅರ್ಜಿ ವಜಾ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved