• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಬೆಂಗಳೂರು : ರೈಲುಗಳ ಸಂಚಾರ ಭಾಗಶಃ ರದ್ದು

May 17 2024, 01:31 AM IST
ರಾವು-ಅಂಬೇಡ್ಕರ್‌ನಗರ ನಿಲ್ದಾಣಗಳ ಮಾರ್ಗ ಕಾಮಗಾರಿ ಹಿನ್ನೆಲೆಯಲ್ಲಿ ಹಲವು ರೈಲುಗಳ ಕಾಮಗಾರಿ ಭಾಗಶಃ ರದ್ದಾಗಿದೆ.

ಇಡೀ ರಾತ್ರಿ ಧಾರಾಕಾರ ಮಳೆ: ಬೆಂಗಳೂರು- ಮೈಸೂರು ಹೆದ್ದಾರಿ ಜಲಾವೃತ

May 15 2024, 01:33 AM IST
ಸೋಮವಾರ ರಾತ್ರಿ ಆರಂಭವಾದ ಮಳೆ ಮುಂಜಾನೆ ವರೆವಿಗೂ ಧಾರಾಕಾರವಾಗಿ ಸುರಿದ ಪರಿಣಾಮ ರಸ್ತೆ ಮಧ್ಯೆ ಸುಮಾರು 3 ಅಡಿ ಯಷ್ಟು ನೀರು ನಿಂತಿದೆ. ಹೆದ್ದಾರಿ ಪಕ್ಕದಲ್ಲಿನ ಖಾಸಗಿ ಲಾಡ್ಜ್, ಅಂಡಗಿ ಮಳಿಗೆಗಳಿಗೂ ಸಹ ನೀರು ನುಗ್ಗಿದೆ. ಇದರಿಂದ ನೀರು ಹೊರ ಹಾಕಲು ಸಿಬ್ಬಂದಿ ಹೈರಾಣಾಗಿದ್ದಾರೆ. ರಸ್ತೆ ಬದಿಯಲ್ಲಿ ಚರಂಡಿ ವ್ಯವಸ್ಥೆ ಇಲ್ಲದೆ ಮಳೆ ನೀರು ಹರಿದು ಹೋಗಲು ಸಾಧ್ಯವಾಗದ ಕಾರಣ ಈ ಪರಿಸ್ಥಿತಿ ನಿರ್ಮಾಣವಾಗಿದೆ.

ಫಿಬಾ ಶಿಸ್ತು ಸಮಿತಿಯಲ್ಲಿ ಬೆಂಗ್ಳೂರು ಆಯುಕ್ತ ದಯಾನಂದ್‌ಗೆ ಸ್ಥಾನ

May 15 2024, 01:31 AM IST
ಬೆಂಗಳೂರಿನ ಪೊಲೀಸ್‌ ಕಮಿಷನರ್‌ ಈಗ ಅಂತಾರಾಷ್ಟ್ರೀಯ ಬಾಸ್ಕೆಟ್‌ಬಾಲ್‌ ಒಕ್ಕೂಟದ ಶಿಸ್ತು ಸಮಿತಿ ಸದಸ್ಯ. ಕರ್ನಾಟಕ ಬಾಸ್ಕೆಟ್‌ಬಾಲ್‌ ಸಂಸ್ಥೆಯ ಅಧ್ಯಕ್ಷರೂ ಆಗಿರುವ ಹಿರಿಯ ಐಪಿಎಲ್‌ ಅಧಿಕಾರಿ ಬಿ.ದಯಾನಂದ್‌.

ಬೆಂಗಳೂರು: ಮಳೆಯಿಂದ ಬೆಸ್ಕಾಂಗೆ 3.30 ಕೋಟಿ ರು. ನಷ್ಟ

May 14 2024, 02:06 AM IST
ಮಳೆಯಿಂದಾಗಿ ಬೆಸ್ಕಾಂಗೆ 3.30 ಕೋಟಿ ರು. ನಷ್ಟವಾಗಿದೆ ಎಂದು ಮಾಹಿತಿ ನೀಡಿದೆ.

ಬೆಂಗಳೂರು : 5,225 ಟೀ ಶಾಪ್‌, ಬಾರ್‌, ಪಿಜಿ ಲಾಡ್ಜ್‌ಗಳ ಮೇಲೆ ಸಿಸಿಬಿ ದಾಳಿ

May 14 2024, 02:00 AM IST
ಕಾನೂನು ಉಲ್ಲಂಘನೆ ಮಾಡಿದ ಹಿನ್ನೆಲೆಯಲ್ಲಿ 3,667 ಪ್ರಕರಣಗಳನ್ನು ದಾಖಲು ಮಾಡಲಾಗಿದೆ.

ಬೆಂಗಳೂರು: ಬೃಹತ್‌ ಮರಗಳ ತೆರವಿಗೆ ಗುತ್ತಿಗೆದಾರರ ನೇಮಕ

May 14 2024, 02:00 AM IST
ನಗರದಲ್ಲಿ ವರ್ಷದಿಂದ ವರ್ಷಕ್ಕೆ ಅಂದಾಜಿನ ಪ್ರಕಾರ ಪ್ರತಿ ಮಳೆಗಾಲದಲ್ಲೂ 1ಸಾವಿರಕ್ಕೂ ಹೆಚ್ಚಿನ ಮರಗಳು ಹಾಗೂ 5 ಸಾವಿರಕ್ಕೂ ಹೆಚ್ಚಿನ ಮರದ ರೆಂಬೆಗಳು ಬೀಳುತ್ತವೆ.

ಬೆಂಗಳೂರು : ಆಸ್ಪತ್ರೆಗಳಿಗೂ ಹುಸಿಬಾಂಬ್‌ ಬೆದರಿಕೆ ಸಂದೇಶ: ಕೆಲ ಕಾಲ ಆತಂಕ

May 13 2024, 01:01 AM IST
ರಾಷ್ಟ್ರ ರಾಜಧಾನಿ ದೆಹಲಿಯ ಹಲವು ಆಸ್ಪತ್ರೆಗಳಿಗೆ ಹುಸಿ ಬಾಂಬ್‌ ಇ-ಮೇಲ್‌ ಬಂದ ಬೆನ್ನಲ್ಲೇ ನಗರದ ಪ್ರತಿಷ್ಠಿತ ಆಸ್ಪತ್ರೆಗಳಿಗೂ ಹುಸಿ ಬಾಂಬ್‌ ಮೇಲ್‌ ಬಂದಿದೆ.

ಬೆಂಗಳೂರು : ಭಾರಿ ಮಳೆಗೆ ಕುಸಿದ ರಸ್ತೆ, 150 ಮರ ಧರೆಗೆ

May 09 2024, 01:33 AM IST
ಬೆಂಗಳೂರಿನಲ್ಲಿ ಮಳೆಯ ಆರ್ಭಟ ಮುಂದುವರಿದಿದ್ದು, ಬುಧವಾರ ಸಂಜೆ ಮಳೆಗೆ ರಸ್ತೆ ಕುಸಿದಿದೆ. 150 ಮರಗಳು, ಕೊಂಬೆಗಳು ಬಿದ್ದಿವೆ.

ಮಳೆ ಅಬ್ಬರ : ಬೆಂಗಳೂರು ಮೆಟ್ರೋ ಸುರಂಗದಲ್ಲಿ ಮಧ್ಯೆ ಕಂದಕ ಸೃಷ್ಟಿ

May 09 2024, 01:15 AM IST
ಪಾಟರಿ ಟೌನ್‌ ಬೋರ್‌ ಬ್ಯಾಂಕ್‌ ರಸ್ತೆಯಲ್ಲಿ ನಿರ್ಮಾಣ ಹಂತದ ಮೆಟ್ರೋ ಸುರಂಗ ನಿಲ್ದಾಣದ ಮೇಲ್ಭಾಗದ ರಸ್ತೆ ಮಣ್ಣು ಕುಸಿದು ದೊಡ್ಡ ಕಂದಕ ಉಂಟಾಗಿದೆ. ಇದರಿಂದ ವಾಹನ ಸವಾರರು ಆತಂಕಕ್ಕೆ ಒಳಗಾದರು.

ಬೆಂಗಳೂರು: ಮೆಟ್ರೋ ರೈಲಲ್ಲಿ ಜೋಡಿಯ ಸಲ್ಲಾಪ

May 07 2024, 02:01 AM IST

ದೆಹಲಿ ಮೆಟ್ರೋದಂತೆ ‘ನಮ್ಮ ಮೆಟ್ರೋ’ ರೈಲಿನಲ್ಲಿ ಮತ್ತೊಮ್ಮೆ ವಿವಾದ ತಲೆದೂರಿದ್ದು, ಚಲಿಸುತ್ತಿದ್ದ ರೈಲಿನಲ್ಲಿ ಯುವ ಜೋಡಿಯೊಂದು ಎಲ್ಲರೆದುರು ತೋರಿದ ಸಲ್ಲಾಪ ವರ್ತನೆಗೆ ಬಹಳಷ್ಟು ಪ್ರಯಾಣಿಕರು, ನೆಟ್ಟಿಗರು ಕೆಂಗಣ್ಣು ಬೀರಿದ್ದರೆ, ಇನ್ನೊಂದಿಷ್ಟು ಜನ ಸಮರ್ಥಿಸಿಕೊಂಡಿದ್ದಾರೆ.

  • < previous
  • 1
  • ...
  • 55
  • 56
  • 57
  • 58
  • 59
  • 60
  • 61
  • 62
  • 63
  • ...
  • 78
  • next >

More Trending News

Top Stories
ಮೇ 27ಕ್ಕೆ ಕೇರಳಕ್ಕೆ ಮಾನ್ಸೂನ್ ಪ್ರವೇಶ ಸಾಧ್ಯತೆ - ಹವಾಮಾನ ಇಲಾಖೆ ಮುನ್ಸೂಚನೆ
8 ನೆಲೆಗೆ ದಾಳಿ ಮಾಡಿ ಪಾಕ್‌ ವಾಯುಸೇನೆ ನಡು ಮುರಿದ ಭಾರತ
ಪಾಕಿಸ್ತಾನದ ಕಪಟ ಕದನ ವಿರಾಮ
‘ಪ್ರತಿಯೊಬ್ಬ ಕನ್ನಡಿಗ, ಇಡೀ ಕನ್ನಡ ಚಿತ್ರರಂಗ ನಿಮ್ಮೊಂದಿಗಿದೆ’ ನಟ ಸುದೀಪ್ ಪತ್ರ
ದಿಲ್ಲಿ ಮೇಲೂ ದಾಳಿಗೆ ಪಾಕ್‌ ಯತ್ನ
Asianet
Follow us on
  • Facebook
  • Twitter
  • Koo
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • Koo
  • YT video
  • insta
  • whatsapp
  • Popular Categories
  • ಪ್ರಪಂಚ
  • ಮನರಂಜನೆ
  • ವಿಶೇಷ
  • ಭಾರತ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved