ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
All
ಬೆಂಗಳೂರು ಪದವೀಧರರ ಕ್ಷೇತ್ರ ಚುನಾವಣೆ ಘೋಷಣೆ
May 05 2024, 02:06 AM IST
ದೊಡ್ಡಬಳ್ಳಾಪುರ: ಕರ್ನಾಟಕ ವಿಧಾನ ಪರಿಷತ್ತಿನ ಬೆಂಗಳೂರು ಪದವೀಧರರ ಕ್ಷೇತ್ರದ ಚುನಾವಣೆಗೆ ಜೂ.3 ರಂದು ಮತದಾನ ನಡೆಯಲಿದ್ದು, ಅರ್ಹ ಪದವೀಧರರು ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಲು ಮೇ 6ರವರೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಎನ್.ಶಿವಶಂಕರ್ ತಿಳಿಸಿದರು.
ಬೆಂಗಳೂರು ಸತತ 2ನೇ ದಿನವೂ ಮಳೆಯ ಸಿಂಚನ
May 04 2024, 01:32 AM IST
ನಗರದಾದ್ಯಂತ ಗುಡುಗು-ಮಿಂಚು, ಬಿರುಗಾಳಿ ಸಹಿತ ಶುಕ್ರವಾರ ಮಳೆಯಾಗಿದ್ದು, 35ಕ್ಕೂ ಹೆಚ್ಚು ಮರಗಳು ಧಾರಾಶಾಹಿಯಾಗಿ, ವಾಹನಗಳು ಜಖಂಗೊಂಡಿವೆ.
ಬೆಂಗಳೂರು : ವೈದ್ಯೆಗೆ ಬರೋಬ್ಬರಿ ₹9.60 ಲಕ್ಷ ವಂಚನೆ
May 02 2024, 01:35 AM IST
ಒಎಲ್‌ಎಕ್ಸ್‌ನಲ್ಲಿ ಫರ್ನಿಚರ್ ಮಾರಾಟಕ್ಕೆ ಇಟ್ಟಿದ್ದ ವೈದ್ಯೆಗೆ 9.60 ಲಕ್ಷ ವಂಚಿಸಿರುವ ಘಟನೆ ನಡೆದಿದೆ. ವಸ್ತು ಖರೀದಿ ನೆಪದಲ್ಲಿ ಕ್ಯೂಆರ್ ಕೋಡ್ ಪಡೆದು ಮೋಸ ಮಾಡಿದ್ಧಾರೆ.
ಬೆಂಗಳೂರು 10K ಮ್ಯಾರಥಾನ್: ಕೀನ್ಯಾದ ಪೀಟರ್ ಚಾಂಪಿಯನ್
Apr 29 2024, 01:43 AM IST
ಭಾರತೀಯರ ಎಲೈಟ್ ವಿಭಾಗದಲ್ಲಿ ಕಿರಣ್ ಮಾತ್ರೆ, ಸಂಜೀವನಿ ಜಾಧವ್‌ಗೆ ಮೊದಲ ಸ್ಥಾನ. 96 ವರ್ಷದ ದತ್ತಾತ್ರೇಯ ಸೇರಿ 28 ಸಾವಿರ ಓಟಗಾರರು ಭಾಗಿ.
ಬೆಂಗಳೂರು ಧಗಧಗ: ಏರುತ್ತಲೇ ಇದೆ ಉಷ್ಣಾಂಶ
Apr 29 2024, 01:40 AM IST
ರಾಜಧಾನಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಬಿಸಿಲ ತಾಪ ಹೆಚ್ಚಾಗುತ್ತಿದ್ದು, ಭಾನುವಾರ 38.5 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ದಾಖಲಾಗಿದೆ. ಇದು ಪ್ರಸಕ್ತ ವರ್ಷ ಹಾಗೂ ಏಪ್ರಿಲ್‌ನಲ್ಲಿ ನಗರದ ದಾಖಲಾದ ಗರಿಷ್ಠ ಉಷ್ಣಾಂಶವಾಗಿದೆ.
ಬೆಂಗಳೂರು : ಅಪರಾಧ ತಡೆಗೆ ಪೊಲೀಸ್ ಪ್ಲಾನ್
Apr 29 2024, 01:36 AM IST
ರಾಜಧಾನಿಯಲ್ಲಿ ಅಪರಾಧ ನಿಯಂತ್ರಣಕ್ಕಾಗಿ ರಾತ್ರಿ ಗಸ್ತು ಹೆಚ್ಚಳ ಮಾಡುವುದಾಗಿ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಹೇಳಿದ್ದಾರೆ.
ಬೆಂಗಳೂರು ಕೊತ ಕೊತ : ಬೆಂಕಿ ಬಿಸಿಯಲ್ಲಿ ಉದ್ಯಾನ ನಗರಿ
Apr 28 2024, 01:20 AM IST
ರಾಜಧಾನಿ ಬೆಂಗಳೂರಿನಲ್ಲಿ ಪ್ರಸಕ್ತ ಮಾಸ ಏಪ್ರಿಲ್‌ನಲ್ಲಿ ಎರಡನೇ ಬಾರಿ 38 ಡಿಗ್ರಿ ಸೆಲ್ಶಿಯಸ್ ಗರಿಷ್ಠ ಉಷ್ಣಾಂಶ ಶನಿವಾರ ದಾಖಲಾಗಿದೆ.
ಇಂದು ವಿಶ್ವ 10K ಬೆಂಗಳೂರು ಮ್ಯಾರಥಾನ್: 28000+ ಮಂದಿ ಭಾಗಿ
Apr 28 2024, 01:18 AM IST
ವಿಶ್ವದ ಅಗ್ರ ಅಥ್ಲೀಟ್ಸ್‌ಗಳು ಮ್ಯಾರಥಾನ್‌ನಲ್ಲಿ ಭಾಗಿ. ವರ್ಚುವಲ್ ಆಗಿಯೂ 1500ರಷ್ಟು ಮಂದಿ ಭಾಗಿ. ಹಲವು ವಿಭಾಗಗಳಲ್ಲಿ ಓಟದ ಸ್ಪರ್ಧೆ.
ಸುಡುತ್ತಿದೆ ಬೆಂಗಳೂರು-ಹೆಚ್ಚುತ್ತಿದೆ ಉಷ್ಣಾಂಶ
Apr 27 2024, 02:08 AM IST
ರಾಜಧಾನಿ ಬೆಂಗಳೂರಿನಲ್ಲಿ ಶುಕ್ರವಾರ ಬರೋಬ್ಬರಿ 37.4 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ದಾಖಲಾಗಿದೆ. ಈ ಮೂಲಕ ಸತತ ಒಂದು ವಾರ ನಗರದಲ್ಲಿ 37 ಡಿಗ್ರಿ ಸೆಲ್ಸಿಯಸ್‌ನಷ್ಟು ಗರಿಷ್ಠ ಉಷ್ಣಾಂಶ ದಾಖಲಾಗಿದೆ.
ಬೆಂಗಳೂರು ದಕ್ಷಿಣ ಕ್ಷೇತ್ರ : 22 ಅಭ್ಯರ್ಥಿಗಳ ಹಣೆಬರಹ ಭದ್ರ
Apr 27 2024, 02:05 AM IST
ದೊಡ್ಡಮಟ್ಟದ ಗೊಂದಲ, ಗದ್ದಲ ಇಲ್ಲದೆ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಮತದಾನ ಪ್ರಕ್ರಿಯೆ ಮುಕ್ತಾಯವಾಗಿದ್ದು, ಕಣದಲ್ಲಿರುವ 22 ಅಭ್ಯರ್ಥಿಗಳ ಹಣೆಬರಹವನ್ನು ಮತದಾರ ಮತ ಪೆಟ್ಟಿಗೆಯಲ್ಲಿ ಭದ್ರಗೊಳಿಸಿದ್ದಾರೆ.
< previous
1
...
56
57
58
59
60
61
62
63
64
...
78
next >
More Trending News
Top Stories
ಮೇ 27ಕ್ಕೆ ಕೇರಳಕ್ಕೆ ಮಾನ್ಸೂನ್ ಪ್ರವೇಶ ಸಾಧ್ಯತೆ - ಹವಾಮಾನ ಇಲಾಖೆ ಮುನ್ಸೂಚನೆ
8 ನೆಲೆಗೆ ದಾಳಿ ಮಾಡಿ ಪಾಕ್ ವಾಯುಸೇನೆ ನಡು ಮುರಿದ ಭಾರತ
ಪಾಕಿಸ್ತಾನದ ಕಪಟ ಕದನ ವಿರಾಮ
ದಿಲ್ಲಿ ಮೇಲೂ ದಾಳಿಗೆ ಪಾಕ್ ಯತ್ನ
8500 ಕೋಟಿ ಐಎಂಎಫ್‌ಸಾಲದ ಭಿಕ್ಷೆಗಾಗಿ ಕದನವಿರಾಮಕ್ಕೆ ಒಪ್ಪಿದ್ದ ಪಾಕ್