• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಮಳೆಗಳು ಸಂಪೂರ್ಣವಾಗಿ ಉತ್ತಮ ಬೆಳೆ ಬೆಳೆದು ಈ ವರ್ಷ ಸಮೃದ್ಧಿಯ ಸುಗ್ಗಿ ಕಾಲವಾಗಿರಲಿದೆ

Apr 01 2025, 12:51 AM IST
ಅಶ್ವಿನಿ, ರೋಹಿಣಿ, ಮೃಗಶಿರ, ಆರಿದ್ರಾ, ಹುಬ್ಬ, ಹಸ್ತ, ಚಿತ್ತ ಮಳೆಗಳು ಸಂಪೂರ್ಣವಾಗಿರಲಿವೆ. ಉತ್ತಮ ಬೆಳೆ ಬೆಳೆದು ಈ ವರ್ಷ ಸಮೃದ್ಧಿಯ ಸುಗ್ಗಿ ಕಾಲವಾಗಿರಲಿದೆ ಎಂದು ಮಲ್ಲೇಶಪ್ಪಗೊಬ್ಬಿ ಹೇಳಿಕೆ ನುಡಿದರು.

ರೇಷ್ಮೆಯಲ್ಲಿ ವರ್ಷಕ್ಕೆ ಹತ್ತು ಬೆಳೆ

Apr 01 2025, 12:46 AM IST
ಅರಣ್ಯ, ತೋಟಗಾರಿಕೆ, ಕೃಷಿ ಬೆಳೆ ಪದ್ಧತಿಯನ್ನು ಅನುಸರಿಸುತ್ತಿದ್ದು, ಬದುಗಳಲ್ಲಿ ತೇಗ (7), ಸಿಲ್ವರ್ (10), ಹೆಬ್ಬೇವು (8), ಆಲ (3) ಮರಗಳನ್ನು ಬೆಳೆಸಿದ್ದಾರೆ.

ಯುಗಾದಿಯಿಂದ ಯುಗಾದಿಗೆ ಗ್ರಹಗಳ ಗಾದಿ ಬದಲು : ಮಳೆ, ಬೆಳೆ, ಶಾಂತಿ - ಕ್ಷೋಭೆಗಳಿಗೆ ‘ಗ್ರಹಗಳು ಕಾರಣ

Mar 21 2025, 11:06 AM IST

ಹಿಂದೂ ಧರ್ಮದ ಹೊಸ ವರ್ಷದ ಆರಂಭ ಯುಗಾದಿ. ಬೇವು-ಬೆಲ್ಲ ಹಂಚುವ ಈ ಹಬ್ಬದ ಸಂದರ್ಭ ಪಂಚಾಂಗದಲ್ಲಿಯೂ ಬದಲಾಗುತ್ತದೆ. ಒಳಿತನ್ನು ಹೇಳಿದರೆ ದೇವರ ಕೃಪೆಯೆಂದೂ, ಕೆಡಕನ್ನು ವಿವರಿಸಿದರೆ ಅದನ್ನು ತಪ್ಪಿಸಲು ದೇವರಿಗೆ ಮೊರೆ ಹೋಗುವುದೆಂದು ನಂಬಿಕೆ ಹಲವರದ್ದು

ಬರಡು ಭೂಮಿಯಲ್ಲಿ ಬಂಗಾರದ ಬೆಳೆ ಬೆಳೆದ ರೈತ ನರಸಿಂಹ ಮೂರ್ತಿ : ಲಕ್ಷಗಟ್ಟಲೆ ಆದಾಯ

Mar 20 2025, 01:19 AM IST

 ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆ ಲೇಸು ಎಂಬ ಗಾದೆಯಂತೆ ಓದಿನಲ್ಲಿ ಹಿಂದುಳಿದ್ದಿರು ಕೃಷಿಯಲ್ಲಿ ಮುಂಚೂಣಿಯಲ್ಲಿದ್ದ ಪ್ರಗತಿಪರ ರೈತ ಚಕ್ರವಾವಿ ನರಸಿಂಹಮೂರ್ತಿ, ಬರುಡು ಭೂಮಿಯಲ್ಲಿ ಬಂಗಾರದ ಬೆಳೆ ಬೆಳೆದವರು.

ಕ್ಯಾನ್ಸರ್‌ ಪೀಡಿತ ತಂದೆ ಜೊತೆ ಇರಲು, ಅಮ್ಮ ಬೆಳೆದ ಬೆಳೆ ಕಾಯಲು 60 ದಿನಗಳ ಪೆರೋಲ್‌

Mar 17 2025, 12:34 AM IST

ಕ್ಯಾನ್ಸರ್‌ನಿಂದ ಬಳಲುತ್ತಿರುವ ಅಪ್ಪನ ಜೊತೆ ಇರಲು   ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ರೌಡಿ ಶೀಟರ್‌ ಗೆ 15 ದಿನಗಳ  ಪೆರೋಲ್‌ ಮತ್ತು  ಅಮ್ಮ ಬೆಳೆದಿರುವ ಬೆಳೆ ನೋಡಿಕೊಳ್ಳಲು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ 10 ವರ್ಷ ಕಠಿಣ ಸಜೆಗೆ ಗುರಿಯಾಗಿರುವ ಮಗನಿಗೆ 60 ದಿನಗಳ ಪೆರೋಲ್‌ 

ಮಣ್ಣಿನ ಗುಣಧರ್ಮ ಆಧಾರದಡಿ ಬೆಳೆ ಆಯ್ಕೆ ಮಾಡಿ: ಬಸವರಾಜ ಮಣಕೂರ

Mar 12 2025, 12:51 AM IST
ಹಾನಗಲ್ಲ ತಾಲೂಕಿನಲ್ಲಿ ಗೋವಿನಜೋಳ ಬೆಳೆಯು ಮುಂಗಾರು, ಹಿಂಗಾರು ಹಾಗೂ ಬೇಸಿಗೆ ಹಂಗಾಮಿನಲ್ಲಿ ಪ್ರಮುಖ ಬೆಳೆಯಾಗಿ ಬಿತ್ತನೆಯಾಗುತ್ತಿದೆ.

ಸರ್ಕಾರವೇ ರೈತರಿಂದ ನೇರವಾಗಿ ಬೆಳೆ ಖರೀದಿಸಲಿದೆ

Mar 12 2025, 12:49 AM IST
ಸಾಲಿಗ್ರಾಮ, ಚುಂಚನಕಟ್ಟೆ ಮತ್ತು ಕೆ.ಆರ್. ನಗರದಲ್ಲಿ ಖರೀದಿ ಕೇಂದ್ರ ತೆರೆಯಲಾಗಿದ್ದು, ರೈತರು ನೇರವಾಗಿ ಖರೀದಿ ಕೇಂದ್ರಕ್ಕೆ ಭತ್ತ ಮತ್ತು ರಾಗಿ ಸರಬರಾಜು ಮಾಡಬೇಕು

ಹೇಮಾವತಿ ಜಲಾಶಯದಿಂದ ನೀರು ಹರಿಸಿ, ರೈತರ ಬೆಳೆ ರಕ್ಷಿಸಿ

Mar 07 2025, 12:47 AM IST
ಬೆಳೆದು ನಿಂತಿರುವ ಬೆಳೆಗಳ ಸಂರಕ್ಷಣೆಗೆ ಹೇಮಾವತಿ ಜಲಾಶಯದಿಂದ ಎಡದಂಡೆ ಕಾಲುವೆಗೆ ನೀರು ಹರಿಸಿ ತಾಲೂಕಿನ ಕೆರೆ-ಕಟ್ಟೆಗಳನ್ನು ತುಂಬಿಸಿ, ರೈತರ ಬೆಳೆಗಳನ್ನು ರಕ್ಷಿಸುವಂತೆ ಶಾಸಕ ಎಚ್.ಟಿ.ಮಂಜು ರಾಜ್ಯ ವಿಧಾನಸಭೆಯಲ್ಲಿ ಆಗ್ರಹಿಸಿದರು. ತಾಲೂಕಿನ ಸಾವಿರಾರು ಎಕರೆ ಪ್ರದೇಶದಲ್ಲಿ ಕಬ್ಬು, ಭತ್ತ ಮತ್ತು ತೆಂಗು ಮತ್ತಿತರ ತೋಟಗಾರಿಕಾ ಬೆಳೆಗಳ ರಕ್ಷಣೆ ಮಾಡಿಕೊಳ್ಳಲು ರೈತರು ನೀರಿಗಾಗಿ ಕಾಯುತ್ತಿದ್ದಾರೆ.

ದ್ರಾಕ್ಷಿ ತೋಟಕ್ಕೆ ಬೆಂಕಿ ಲಕ್ಷಾಂತರ ಮೌಲ್ಯದ ಬೆಳೆ ನಷ್ಟ

Mar 07 2025, 12:46 AM IST
ವಿಜಯಪುರ: ಹೋಬಳಿಯ ಕೋರಮಂಗಲ ಗ್ರಾಮದ ರೈತ ಮುನಿರಾಜಪ್ಪಗೆ ಸೇರಿದ ದ್ರಾಕ್ಷಿ ತೋಟದ ಪಕ್ಕದಲ್ಲಿರುವ ಬಯಲಿನಲ್ಲಿ ಬೆಳೆದಿದ್ದ ಗಿಡಗಂಟಿಗಳಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿರುವ ಪರಿಣಾಮ ಕಟಾವಿಗೆ ಬಂದಿದ್ದ ದ್ರಾಕ್ಷಿ ಗಿಡ ಸಮೇತ ಗೊಂಚಲು ಸುಟ್ಟು ಹೋಗಿವೆ.

ಬೆಳೆ ಸಮೀಕ್ಷೆ ವೇಳೆ ಕುತಂತ್ರ ಬಿಟ್ಟು, ನಿಖರ ಬೆಳೆ ನಮೂದಿಸಿ

Mar 07 2025, 12:46 AM IST
ರೈತರು ಬೆಳೆ ಸಮೀಕ್ಷೆ ಕೈಗೊಂಡಾಗ ತಾವು ಬೆಳೆದಿರುವ ಬೆಳೆ ಹಾಗೂ ವಿಸ್ತೀರ್ಣವನ್ನು ನಿಖರವಾಗಿ ದಾಖಲಿಸಬೇಕು. ಜಗಳೂರು ತಾಲೂಕಿನ ಬಿಳಿಚೋಡು ಹೋಬಳಿ ಅಸಗೋಡು ಗ್ರಾಮ ವ್ಯಾಪ್ತಿಯಲ್ಲಿ 545 ಎಕರೆ ಟೊಮೆಟೋಗೆ ವಿಮೆ ಪಾವತಿಸಿದ್ದು, ವಾಸ್ತವದಲ್ಲಿ 11.23 ಎಕರೆ ಟೊಮೆಟೋ ಬೆಳೆ ಬೆಳೆಯಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
  • < previous
  • 1
  • ...
  • 14
  • 15
  • 16
  • 17
  • 18
  • 19
  • 20
  • 21
  • 22
  • ...
  • 64
  • next >

More Trending News

Top Stories
ಸಿಎಂ ಪುತ್ರನ ಹೇಳಿಕೆಯಿಂದ ರಾಜ್ಯ ರಾಜಕೀಯದಲ್ಲಿ ಸಂಚಲನ
ವಿದೇಶದಿಂದ ಪ್ರತಿಭೆಗಳ ಮರಳಿ ಕರೆತರಲು ಕರ್ನಾಟಕ ರೀತಿ ಸ್ಕಿಂ
ಆಳಂದ 1 ಮತ ಡಿಲೀಟ್‌ಗೆ ₹80 ಬೆಲೆ!
ಇರುಮುಡಿ ಹೊತ್ತು ಅಯ್ಯಪ್ಪನದರ್ಶನ ಪಡೆದ ದ್ರೌಪದಿ ಮುರ್ಮು
ಧರ್ಮಸ್ಥಳ ಬುರುಡೆ ಕೇಸ್‌ ತನಿಖೆ ವಾರದಲ್ಲಿ ಅಂತ್ಯ?
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved