ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
All
ಗಡಿನಾಡಿನ ಭತ್ತ ತಳಿ ಸಂರಕ್ಷಕ ಸತ್ಯನಾರಾಯಣ ಬೆಳೇರಿ ಅರಸಿ ಬಂದ ಪದ್ಮಶ್ರೀ ಪ್ರಶಸ್ತಿ
Jan 26 2024, 01:45 AM IST
ದೇಶ ವಿದೇಶಗಳ ಸುಮಾರು 650 ತಳಿಗಳ ಭತ್ತವನ್ನು ಸಂಗ್ರಹಿಸಿ ಇವರು ಬೆಳೆಯುತ್ತಿದ್ದು, ತಳಿ ಸಂರಕ್ಷಣೆಗಾಗಿ ಭತ್ತವನ್ನು ಬೆಳೆಯುತ್ತಿದ್ದಾರೆ. ಸ್ವಲ್ಪ ಸ್ವಲ್ಪವೇ ಬೆಳೆದು ಸಂಗ್ರಹಿಸುತ್ತಿದ್ದಾರೆ. ಕೇಳಿ ಬರುವ ಆಸಕ್ತರಿಗೆ ನೀಡುತ್ತಿದ್ದಾರೆ.
(ಮಳೆ ಸ್ಟೋರಿ) ಅಕಾಲಿಕ ಮಳೆ: ಕಾಫಿ, ಭತ್ತ ಬೆಳೆಗಾರರು ಕಂಗಾಲು!
Jan 05 2024, 01:45 AM IST
ಜಿಲ್ಲೆಯಲ್ಲಿ ಈಗಾಗಲೇ ಕಾಫಿ ಹಣ್ಣಾಗಿದ್ದು, ಫಸಲು ಕೊಯ್ಲು ಕೂಡ ನಡೆಯುತ್ತಿದೆ. ಆರದೆ ಇದೀಗ ದಿಢೀರ್ ಬಂದ ಮಳೆಯಿಂದ ಕಾಫಿ ಬೆಳೆಗಾರರು ದೊಡ್ಡ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಹಣ್ಣಾದ ಕಾಫಿ ಕೊಯ್ಲು ಮಾಡಲು ಆಗದಂತಹ ಪರಿಸ್ಥಿತಿಯನ್ನು ಮಳೆ ತಂದೊಡ್ಡಿದೆ. ಮತ್ತೊಂದು ಕಡೆ ಬಿಸಿಲಿನ ವಾತಾವರಣ ಇಲ್ಲದೆ ಕಾಫಿ ಒಣಗಿಸಲು ಕೂಡ ಅಸಾಧ್ಯವಾಗಿದೆ. ಮಳೆಗೆ ಒಣಗಿಸಿದ ಕಾಫಿ ಒದ್ದೆಯಾಗಿ ಗುಣಮಟ್ಟ ಕಳಪೆಯಾಗುವ ಚಿಂತೆ ಮೂಡಿಸಿದೆ.
ಅಂಜನಾದ್ರಿ ಟ್ರೇಡರ್ಸ್ ಹೆಸರಲ್ಲಿ ಭತ್ತ ಖರೀದಿಸಿ ರೈತರಿಗೆ ವಂಚನೆ
Dec 29 2023, 01:30 AM IST
ಗಂಗಾವತಿ ಶ್ರೀಚೆನ್ನಬಸವಸ್ವಾಮಿ ಗಂಜ್ ಪ್ರದೇಶದಲ್ಲಿರುವ ಅಂಜನಾದ್ರಿ ಟ್ರೇಡರ್ಸ್ ಹೆಸರಿನಲ್ಲಿ ಭತ್ತ ಖರೀದಿದಾರರೊಬ್ಬರು ಲಕ್ಷಾಂತರ ರುಪಾಯಿ ಮೊತ್ತದ ಭತ್ತ ಖರೀದಿಸಿ ರೈತರಿಗೆ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ.
ಭತ್ತ ಇಳುವರಿ ಕುಸಿತ<bha>;</bha> ಬೆಲೆ ನೆಗೆತ
Dec 18 2023, 02:00 AM IST
ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ ತೊಗರಿ, ಭತ್ತ, ಹತ್ತಿ, ಸಜ್ಜೆ ಸೇರಿ ಬರದ ನಾಡಿನಲ್ಲಿ ರೈತರ ಉತ್ಪನ್ನಗಳಿಗೆ ಬಂಪರ್ ಬೆಲೆ ಇದ್ದು ಮಳೆ ಇಲ್ಲದ ಪರಿಣಾಮ ಬೆಳೆಗಳ ಇಳುವರಿ ಕುಂಠಿತಗೊಂಡಿದೆ.
ಶಿಸ್ತು ಪದ್ಧತಿಯಲ್ಲಿ ಬಂಪರ್ ಭತ್ತ ಬೆಳೆದ ರೈತ..!
Dec 13 2023, 01:00 AM IST
ಶಿಸ್ತು ಪದ್ಧತಿಯಲ್ಲಿ ಬಂಪರ್ ಭತ್ತ ಬೆಳೆದ ರೈತ..!ಶೇ.90ರಷ್ಟು ನೀರು ಸಹ ಉಳಿತಾಯ, ಟಿ.ನರಸೀಪುರ ತಾ. ಮಾಡ್ರಹಳ್ಳಿಯ ಎಂ.ಕೆ.ಕೈಲಾಸಮೂರ್ತಿ ಈ ಸಾಧಕ
ಡಿ. 1ರಿಂದ ನೋಂದಣಿ, ಜನವರಿಯಿಂದ ಭತ್ತ, ರಾಗಿ, ಜೋಳ ಖರೀದಿ
Nov 23 2023, 01:45 AM IST
ಈಗಾಗಲೇ ಭತ್ತ ಖರೀದಿ ಕೇಂದ್ರಗಳು ಪ್ರಾರಂಭವಾಗಿವೆ. ಬೆಂಬಲ ಬೆಲೆಯಲ್ಲಿ ರಾಗಿ ಮತ್ತು ಜೋಳ ಬೆಳೆಗಳನ್ನು ಖರೀದಿಸಲು ರೈತರು ಡಿ. 1ರಿಂದ ಎಲ್ಲ ರೈತ ಸಂಪರ್ಕ ಕೇಂದ್ರಗಳಲ್ಲಿ ಮತ್ತು ಖರೀದಿ ಕೇಂದ್ರವಿರುವ ಎಪಿಎಂಸಿಯಲ್ಲಿ ನೋಂದಣಿ ಮಾಡಿಕೊಳ್ಳಬೇಕು. ಖರೀದಿ ಪ್ರಕ್ರಿಯೆಯನ್ನು 2024ರ ಜ. 1ರಿಂದ ಆರಂಭವಾಗಿ 2024ರ ಮಾರ್ಚ್ ಅಂತ್ಯದವರೆಗೆ ಖರೀದಿ ಮಾಡಲಾಗುತ್ತದೆ.
ರೈತರಿಗೆ ಮಧುಮೇಹಿ ಸ್ನೇಹಿ ಭತ್ತ ಪರಿಚಯಿಸಿದ ವಾಲ್ಮಿ!
Nov 13 2023, 01:15 AM IST
ತೆಲಂಗಾಣದ ಆರ್‌ಎನ್‌ಆರ್-15048 ತಳಿ ಬೆಳೆದು ರೈತರಿಗೆ ಪರಿಚಯಿಸುತ್ತಿರುವ ವಾಲ್ಮಿ. ಕಡಿಮೆ ಗ್ಲೆಸಿಮಿಕ್ ಸೂಚ್ಯಂಕ, ಕಡಿಮೆ ನೀರಲ್ಲಿ ಬೆಳೆಯುವ ಬತ್ತವಿದು. ಮಧುಮೇಹಿಗಳಿಗೆ ಸೂಕ್ತವಾದ ಬತ್ತದ ತಳಿ. ತುಂಗಭದ್ರಾ ಅಚ್ಚುಕಟ್ಟ ಸೇರಿದಂತೆ ಬತ್ತ ಬೆಳೆಯುವ ರೈತರಿಗೆ ವಾಲ್ಮಿಯಿಂದ ಈ ತಳಿ ಪರಿಚಯ.
< previous
1
2
3
4
5
6
7
8
9
10
next >
More Trending News
Top Stories
ಮಹಿಳೆಯರು ಬರೆದ ಪುಸ್ತಕ ಬೋಧನೆಗೆ ತಾಲಿಬಾನ್ ಬ್ಯಾನ್
ನಮ್ಮ ಕುಟುಂಬದ ಬಗೆಗಿನ ಅಪಪ್ರಚಾರಕ್ಕೆ ಕಿವಿಯಾಗಬೇಡಿ : ಭಾರತಿ ವಿಷ್ಣುವರ್ಧನ್
ಗದಗ ಜಿಲ್ಲೆಯ 48 ಪ್ರವಾಸಿ ತಾಣಗಳ ಗುರುತು!
ಎಮ್ಮೆ ಹಾಲಿನ ದರ ಪರಿಷ್ಕರಣೆಗೆ ಕ್ರಮ : ಶಾಸಕ ಬಾಲಚಂದ್ರ ಜಾರಕಿಹೊಳಿ ಭರವಸೆ
ರಿಷಬ್ ಶೆಟ್ಟಿ ನಟನೆ, ನಿರ್ದೇಶನದ ಕಾಂತಾರ 1 ಬಿಡುಗಡೆಗೆ ಮೊದಲೇ 200+ ಗಳಿಕೆ!