ಹತ್ತಾರು ಎಕರೆ ಭತ್ತ ನಾಶ ಮಾಡಿದ ಕಾಡಾನೆಗಳು
Oct 31 2024, 12:45 AM ISTಭಾನುವಾರ ಮುಂಜಾನೆ ಸುಮಾರು ಇಪ್ಪತ್ತಕ್ಕೂ ಹೆಚ್ಚಿನ ಕಾಡಾನೆಗಳು ಇನ್ನೇನು ಕೆಲವೇ ದಿನಗಳಲ್ಲಿ ಕಟಾವು ಮಾಡಬೇಕಾಗಿದ್ದ ಭತ್ತದ ಬೆಳೆಯು ಕಾಡಾನೆ ದಾಳಿಗೆ ನಾಶಗೊಂಡಿದೆ. ಈ ಗ್ರಾಮದ ಈರಪ್ಪಗೌಡ, ರಾಮೇಗೌಡ,ದ್ಯಾವಪ್ಪಗೌಡ, ಆನಂದ, ಮಂಜುನಾಥ್ ಎಂಬುವವರ ರೈತರಿಗೆ ಸೇರಿದ ೯೯ ಸರ್ವೆ ನಂ.ನ ಗದ್ದೆಯಲ್ಲಿ ಸಮೃದ್ಧಿಯಾಗಿ ಬೆಳೆದಿದ್ದ ಪೈರು ಕಾಡಾನೆಗಳ ಓಡಾಟದಿಂದ ನೆಲ ಕಚ್ಚಿವೆ. ಹತ್ತಾರು ಎಕರೆ ಭತ್ತದ ಪೈರು ನಾಶಗೊಂಡು ರೈತರಿಗೆ ಲಕ್ಷಾಂತರ ರು. ನಷ್ಟ ಸಂಭವಿಸಿದೆ.