ಭಾರತ ನಿಜವಾಗಿಯೂ ಪ್ರಕಾಶಿಸುತ್ತಿದೆ: ಶಶಿಧರ್ ಡೋಂಗ್ರೆ
Mar 23 2024, 01:00 AM ISTವಿದ್ವತ್ ಎಂಬುದು ವಿದ್ಯಾರ್ಥಿಗಳ ಕಾರ್ಯಕ್ರಮವಾಗಿದ್ದು, ಅವರಲ್ಲಿರುವ ಕ್ರಿಯಾಶೀಲತೆ, ಕೌಶಲ್ಯವನ್ನು ಪ್ರದರ್ಶಿಸುವುದಕ್ಕೆ ಈ ವೇದಿಕೆಯು ಅತ್ಯಂತ ಸೂಕ್ತವಾಗಿದ್ದು, ಅವರ ಭವಿಷ್ಯಕ್ಕೆ ದಿಕ್ಸೂಚಿಯಾಗಲಿದೆ ಎಂದರು. ವೈಯಕ್ತಿಕವಾಗಿ ಹಲವು ಉದಾಹರಣೆಗಳನ್ನು ನೀಡುವುದರ ಮೂಲಕ ಇಂದಿನ ಯುವಪೀಳಿಗೆ ಹಿರಿಯರಿಂದ ಸಮಯ ಪಾಲನೆ, ಜೀವನೋತ್ಸಾಹ ಮುಂತಾದ ಉತ್ತಮ ಅಂಶಗಳನ್ನು ನೋಡಿ, ಕೇಳಿ ತಿಳಿದು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿ