ಸನ್ನಡತೆ ಮೂಲಕ ಸದೃಢ ಭಾರತ ಕಟ್ಟಲು ಮುಂದಾಗಿ
Mar 13 2024, 02:01 AM ISTಕಲಾದಗಿ: ನಮ್ಮ ಈ ಪವಿತ್ರ ಹಿಂದೂ ದೇಶವನ್ನು 2047 ರ ಹೊತ್ತಿಗೆ ಮತ್ತೊಂದು ಪಾಕಿಸ್ತಾನ ಮಾಡಲು ಹೊರಟಿರುವ ದೇಶದ್ರೊಹಿಗಳಿಗೆ ತಕ್ಕ ಪಾಠಕಲಿಸಲು ಮನೆ ಮನೆಯಲ್ಲಿಯೂ ಹಿಂದೂತ್ವದ ಹಾಗು ನನ್ನ ದೇಶ, ನನ್ನ ಸಂಸ್ಕೃತಿ, ನನ್ನವರು ಎಂಬ ಜಾಗೃತಿ ಮೂಡಬೇಕಾಗಿದೆ. ಹಿಂದೂ ಸಂಘಟನೆಗಳಿಗೆ ತನು ಮನ ಧನದಿಂದ ಬಲ ತುಂಬುವ ಕೆಲಸ ಆಗಬೇಕಾಗಿದೆ ಎಂದು ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ್ ಹೇಳಿದರು.