ಮಂಡ್ಯ ನಗರಸಭೆ ೨.೭೬ ಕೋಟಿ ರು. ಉಳಿತಾಯ ಬಜೆಟ್ ಮಂಡನೆ
Mar 12 2024, 02:04 AM IST೨೦೨೪-೨೫ನೇ ಸಾಲಿನ ನಗರಸಭೆ ಬಜೆಟ್ ಮಂಡನೆಯಾಗಿದ್ದು, ೧೦೧,೫೫,೫೫,೦೩೭ ರು. ಹಣದಲ್ಲಿ ಹಿಂದಿನ ಸಾಲಿನ ಮುಂದುವರಿದ ಕಾಮಗಾರಿಯೂ ಸೇರಿದಂತೆ ಪ್ರಸಕ್ತ ಸಾಲಿನ ನೌಕರರ ವೇತನ ನಿರ್ವಹಣಾ ವೆಚ್ಚ ಮತ್ತು ಬಂಡವಾಳ ಕಾಮಗಾರಿಗಳ ೯೮,೭೮,೭೯,೦೦೦ ರು. ಅಂದಾಜು ವೆಚ್ಚ ಮಾಡುವ ನಿರೀಕ್ಷೆಯೊಂದಿಗೆ ೨,೭೬,೭೬,೩೭ ಉಳಿತಾಯ ಬಜೆಟ್ ಮಂಡಿಸಲಾಗಿದೆ.