ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
All
ಮಹಿಳೆ ಹತ್ಯೆಗೆ ಯತ್ನಿಸಿದವ 19 ವರ್ಷದ ಬಳಿಕ ಬಂಧನ
Jun 01 2024, 01:45 AM IST
ಕೊಲೆಗೆ ಯತ್ನ ಪ್ರಕರಣದಲ್ಲಿ ಪೊಲೀಸರ ಕೈಗೆ ಸಿಗದೆ ಬರೋಬ್ಬರಿ 19 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನವಾಗಿರುವುದು.
ಗರ್ಭಪಾತ ಮಾಡಿಸಿಕೊಂಡ ಮಹಿಳೆ ಸಾವು: ಮೂವರ ಸೆರೆ
May 30 2024, 12:53 AM IST
ಮಹಾಲಿಂಗಪುರ ನೈಕಲಿ ವೈದ್ಯೆಯ ಎಡವಟ್ಟಿನಿಂದಾಗಿ ಮಹಾರಾಷ್ಟ್ರ ಮೂಲದ ಮಹಿಳೆ ಅಸುನೀಗಿದ್ದಾಳೆ.
ವಿಪತ್ತು ನಿರ್ವಹಣಾ ಘಟಕದಿಂದ ನಿರ್ಗತಿಕ ಮಹಿಳೆ ಮನೆ ದುರಸ್ತಿ
May 28 2024, 01:09 AM IST
ನರಸಿಂಹರಾಜಪುರ: ಧ.ಗ್ರಾ.ಯೋಜನೆಯ ಬಿ.ಎಚ್.ಕೈಮರದ ವಿಪತ್ತು ನಿರ್ವಹಣಾ ಘಟಕದ ಸದಸ್ಯರು ಬಿಂತ್ರವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಾಟೇಸರದ ಕಿಟ್ಟಮ್ಮ ಎಂಬ ನಿರ್ಗತಿಕ ಮಹಿಳೆ ಮನೆಯನ್ನು ಶ್ರಮದಾನದ ಮೂಲಕ ಭಾನುವಾರ ದುರಸ್ತಿ ಗೊಳಿಸಿ ಮಾನವೀಯತೆ ಮೆರೆದಿದ್ದಾರೆ.
ಕೆಲಸ ಬಯಸಿ ಬಂದ ಮಹಿಳೆ ಜತೆ ಆಪ್ ಸಚಿವ ಕಾಮಚೇಷ್ಟೆ
May 28 2024, 01:01 AM IST
ನೆರವು ಕೇಳಿ ಬಂದ ಮಹಿಳೆಗೆ ಬೆತ್ತಲಾಗು ಎಂದ ಆಪ್ ಸಚಿವ ಬಲ್ಕಾರ್, ಬಳಿಕ ತಾನೂ ಬೆತ್ತಲಾಗಿ ಹಸ್ತಮೈಥುನ ಮಾಡಿದ ಘಟನೆ ಬೆಳಕಿಗೆ ಬಂದಿದೆ. ಪಂಜಾಬ್‌ನಲ್ಲೂ ಕರ್ನಾಟಕ ಮಾದರಿ ಹೀನ ಘಟನೆ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಪಂಜಾಬ್ ಸಚಿವನ ವಜಾಗೆ ವಿಪಕ್ಷಗಳು ಆಗ್ರಹ ಮಾಡಿವೆ.
ಗಾಳಿಯ ಅಬ್ಬರಕ್ಕೆ ಕಿತ್ತಿದ ಗುಡಿಸಲು, ಮಹಿಳೆ ತಲೆಗೆ ಗಾಯ
May 24 2024, 12:50 AM IST
ಹುಣಸಗಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಮಳೆ, ಗಾಳಿಗೆ ವಿದ್ಯುತ್ ಕಂಬಗಳು ಉರುಳಿ ಬಿದ್ದಿರುವುದು. ಕುಪ್ಪಿಗುಡ್ಡದ ಬಳಿ ಮಳೆ, ಗಾಳಿಗೆ ಗಾಯಗೊಂಡ ಗುರುಬಾಯಿ ಅವರ ಗುಡಿಸಲು ಮುರಿದು ಬಿದ್ದಿರುವುದು.
ಬಾಯರ್ ಸ್ಫೋಟ: ಕಾರ್ಮಿಕ ಮಹಿಳೆ ಸಾವು
May 22 2024, 12:52 AM IST
ಉಪ್ಪಿನಕಾಯಿ ತಯಾರಿಕಾ ಘಟಕದಲ್ಲಿ ಬಾಟ್ಲರ್ ಸ್ಫೋಟಗೊಂಡ ಪರಿಣಾಮ ಓರ್ವ ಕಾರ್ಮಿಕ ಮಹಿಳೆ ಸಾವನ್ನಪ್ಪಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸಂಕೋನಟ್ಟಿ ಗ್ರಾಮದ ಹೊರವಲಯದ ಕೈಗಾರಿಕಾ ಪ್ರದೇಶದಲ್ಲಿರುವ ನಿಖಿಲ್ ಪಾಟೀಲ ಒಡೆತನದ ಪ್ರಿಯಾ ಎಕ್ಸ್‌ಪೋರ್ಟ್‌ನಲ್ಲಿ ಮಂಗಳವಾರ ನಡೆದಿದೆ.
ರೆಸಾರ್ಟಲ್ಲಿ ಜಿಪ್‌ಲೈನ್ ಆಡುವಾಗ ಕೇಬಲ್ ತುಂಡಾಗಿ ಮಹಿಳೆ ಸಾವು
May 20 2024, 01:42 AM IST
ರೆಸಾರ್ಟ್‌ನಲ್ಲಿ ಜಿಪ್‌ಲೈನ್ ಆಡುವ ವೇಳೆ ಕೇಬಲ್ ವೈಯರ್ ತಂಡಾಗಿ ಬಿದ್ದು ಮಹಿಳೆ ಸಾವನ್ನಪ್ಪಿರುವುದು.
ಬೈಕ್ ಆಯತಪ್ಪಿ ಬಿದ್ದು ಮಹಿಳೆ ಸಾವು
May 20 2024, 01:34 AM IST
ಬೈಕ್ ಆಯತಪ್ಪಿ ಬಿದ್ದು ಬೈಕ್ನ ಹಿಂಬದಿಯಲ್ಲಿ ಕುಳಿತಿದ್ದ ಮಹಿಳೆಯೊರ್ವಳು ಮೃತಪಟ್ಟ ಘಟನೆ ದೇವೂರ ತಾಂಡದ ಹತ್ತಿರ ಭಾನುವಾರ ನಡೆದಿದೆ.
ಮಹಿಳೆ ಸೇರಿ ನಾಲ್ವರ ಸೆರೆ: ₹1.96 ಕೋಟಿಯ ಚಿನ್ನ ಜಪ್ತಿ
May 20 2024, 01:34 AM IST
ಜೀನ್ಸ್ ಪ್ಯಾಂಟ್, ಟಿ ಶರ್ಟ್‌ನಲ್ಲಿ ಪೇಸ್ಟ್ ಮತ್ತು ಪೌಡರ್ ರೂಪದಲ್ಲಿ ಚಿನ್ನ ಬಚ್ಚಿಟ್ಟು ಕಳ್ಳಸಾಗಣೆ ಮಾಡುತ್ತಿರುವಾಗ ಸಿಕ್ಕಿಬಿದ್ದ ಆರೋಪಿಗಳು.
ಅಂಜಲಿ ಹತ್ಯೆಗೈದ ಆರೋಪಿಯಿಂದ ಚಾಕು ಇರಿತ, ಚಿಕಿತ್ಸೆ ಪರದಾಡುತ್ತಿರುವ ಮಹಿಳೆ
May 20 2024, 01:32 AM IST
ಸದ್ಯ ದಾವಣಗೆರೆ ಖಾಸಗಿ ಆಸ್ಪತ್ರೆಯಲ್ಲಿ ಲಕ್ಷ್ಮೀ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಾಕು ಇರಿತದಿಂದ ಕೈ ನರ ಕತ್ತರಿಸಿದ್ದು, ಆಪರೇಷನ್ ಮಾಡಲಾಗಿದೆ
< previous
1
...
30
31
32
33
34
35
36
37
38
...
49
next >
More Trending News
Top Stories
ನೋವು ತೋಡಿಕೊಂಡ ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ
ಅಣ್ಣ ತಂಗಿಯರ ಬಾಂಧವ್ಯ ಸಾರುವ ರಕ್ಷಾಬಂಧನ
ಕಲ್ಲಂಗಡಿ ಬೆಲೆ ಹೆಚ್ಚಿಸಿರೋ ಪೌಡರ್, ಪಪ್ಪಾಯಿ ಎಲೆಗೂ ಇದೆ ಡಿಮ್ಯಾಂಡ್..!
ರಾಜ್ಯದಲ್ಲಿ ದ್ವಿಭಾಷಾ ನೀತಿಗೆ ಶಿಕ್ಷಣ ಆಯೋಗ ಶಿಫಾರಸು
ರೈತರಿಗೆ ಸರ್ಕಾರದ ಗುಡ್ ನ್ಯೂಸ್