ಮುಸ್ಲಿಂ, ಕ್ರೈಸ್ತರು ನನ್ನ ಜನ ಎಂದು ಅಂಬೇಡ್ಕರ್ ಹೇಳಿದ್ದಾರೆ
Feb 02 2024, 01:00 AM ISTಮುಸಲ್ಮಾನರು, ಕ್ರೈಸ್ತರು ತಮ್ಮ ತಮ್ಮ ಅನಿವಾರ್ಯ ಕಾರಣಗಳಿಗಾಗಿ ಇತರೆ ಧರ್ಮ ಅಪ್ಪಿಕೊಂಡಿದ್ದಾರೆ, ಹಾಗಾಗಿ ಅವರು ನನ್ನ ಜನ ಎಂದು ಬಾಬಾ ಸಾಹೇಬರು ತಮ್ಮ ಪುಸ್ತಕವೊಂದರದಲ್ಲಿ ಸಾರಿ ಸಾರಿ ಹೇಳಿದ್ದಾರೆ. ಹಾಗಾಗಿ ಅವರ ಆಶಯದಡಿ ನಾವೆಲ್ಲರೂ ಸಾಗೋಣ. ಸಂವಿಧಾನದ ಆಶಯ ಎತ್ತಿ ಹಿಡಿಯೋಣ ಎಂದು ಮುಸ್ಲಿಂ ಧರ್ಮಗುರು ಅಂಜಾದ್ ಖಾನ್ ಹೇಳಿದರು