ನೇಹಾಳ ನಿವಾಸಕ್ಕೆ ಮುಸ್ಲಿಂ ನಾಯಕರ ಭೇಟಿ
Apr 22 2024, 02:00 AM ISTಅಂಜುಮನ್ ಇಸ್ಲಾಂ ಸಂಸ್ಥೆಯ ಅಧ್ಯಕ್ಷ, ಮಾಜಿ ಸಚಿವ ಎ.ಎಂ. ಹಿಂಡಸಗೇರಿ, ಈ ಹತ್ಯೆ ನಡೆದಿರುವುದು ದುರ್ದೈವದ ಸಂಗತಿ. ಈ ಘಟನೆಯಿಂದಾಗಿ ನಮ್ಮ ಸಮಾಜಕ್ಕೂ ತೀವ್ರ ನೋವುಂಟು ಮಾಡಿದ್ದು, ಹಂತಕನಿಗೆ 90 ದಿನದೊಳಗೆ ಕಠಿಣ ಶಿಕ್ಷೆ ಆಗಬೇಕು ಎಂದರು.