ವಿರಾಜಪೇಟೆಯಲ್ಲಿ ಕೊಡವ ಮುಸ್ಲಿಂ ಅಸೋಸಿಯೇಷನ್ ಇಫ್ತಾರ್ ಆತ್ಮೀಯ ಕೂಟ
Apr 02 2024, 01:06 AM ISTವಿರಾಜಪೇಟೆಯಲ್ಲಿ ಕೆ. ಎಂ. ಎ. ಇಫ್ತಾರ್ ಆತ್ಮೀಯ ಕೂಟ-2024 ಆಯೋಜಿಸಲಾಯಿತು. ವಿರಾಜಪೇಟೆಯ ಗೌರಿಕೆರೆ ಸಮೀಪದಲ್ಲಿರುವ ಮದರಸಾ ಸಭಾಂಗಣದಲ್ಲಿ ಜರುಗಿದ ಈ ಕಾರ್ಯಕ್ರಮದಲ್ಲಿ ಸಾಮಾಜಿಕ, ಶೈಕ್ಷಣಿಕ ಮತ್ತು ಜೀವ ಕಾರುಣ್ಯ ಕ್ಷೇತ್ರದ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು.