ಮೊಬೈಲ್ ಗೀಳು ಬಿಟ್ಟು ಕ್ರೀಡೆಗಳಲ್ಲಿ ಕೊಡಗಿಸಿಕೊಳ್ಳಿ
Apr 01 2025, 12:51 AM ISTಪ್ರಸ್ತುತ ದಿನಗಳಲ್ಲಿ ಮೊಬೈಲ್ ಅನಿರ್ವಾಯ, ಆದರೆ ಅತಿಯಾದ ಮೊಬೈಲ್ ಬಳಕೆ ಒಳ್ಳೆಯದಲ್ಲ, ಪೋಷಕರು ಸಹ ಮಕ್ಕಳ ಅತಿಯಾದ ಮೊಬೈಲ್ ಬಳಕೆಯಿಂದ ಬೇಸತ್ತು ಹೋಗಿದ್ದಾರೆ, ಹೇಗಾದರೂ ಮಕ್ಕಳು ದೈಹಿಕ ಚಟುವಟಿಕೆಗಳಲ್ಲಿ ಭಾಗವಹಿಸಲೆಂದು ಅವರ ಅಭಿಪ್ರಾಯವಾಗಿದ್ದು, ಯುವಕರು ದೈಹಿಕವಾಗಿ ಸದೃಢರಾಗುವ ನಿಟ್ಟಿನಲ್ಲಿ ಮೊಬೈಲ್ ಬಳಕೆ ಸೀಮಿತಗೊಳಿಸಬೇಕು.