ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
All
ಜಿಯೋ ಮೊಬೈಲ್ ಇಂಟರ್ನೆಟ್ ಇನ್ನು ಬಲು ದುಬಾರಿ
Jun 28 2024, 12:47 AM IST
ದೇಶದ ಪ್ರಮುಖ ಮೊಬೈಲ್ ಸೇವಾ ಕಂಪನಿಗಳಲ್ಲಿ ಒಂದಾದ ‘ರಿಲಯನ್ಸ್ ಜಿಯೋ’ ಮೊಬೈಲ್ ಚಂದಾ ಶುಲ್ಕವನ್ನು ಶೇ.12ರಿಂದ ಶೇ.27ರವರೆಗೂ ಏರಿಕೆ ಮಾಡಿದೆ. ಅಲ್ಲದೆ 5ಜಿ ಸೇವೆಗಳ ಅನಿಯಮಿತ ಬಳಕೆಯ ಮೇಲೂ ಕಡಿವಾಣ ಹೇರಲು ನಿರ್ಧರಿಸಿದೆ. ಈ ಎಲ್ಲಾ ಘೋಷಣೆ ಜು.3ರಿಂದ ಜಾರಿಗೆ ಬರಲಿದೆ ಎಂದು ಕಂಪನಿ ತಿಳಿಸಿದೆ.
ಮೊಬೈಲ್ ಕಳ್ಳನ ಬಂಧನ: ಕಾಣೆಯಾಗಿದ್ದ ೧೫ ಮೊಬೈಲ್ ಪತ್ತೆ
Jun 27 2024, 01:08 AM IST
ಓರ್ವ ಮೊಬೈಲ್ ಕಳ್ಳನನ್ನು ಬಂಧಿಸುವಲ್ಲಿ ಹಾಗೂ ಮೊಬೈಲ್ ಕಾಣೆಯಾಗಿರುವ ಸಂಬಂಧ ಸಿ-ಪೋರ್ಟಲ್ನಲ್ಲಿ ದಾಖಲಾಗಿದ್ದ ಪ್ರಕರಣಗಳಲ್ಲಿ ವಿವಿಧ ಕಂಪನಿಗಳ ೧೫ ಮೊಬೈಲ್ಗಳನ್ನು ಪತ್ತೆಹಚ್ಚುವಲ್ಲಿ ಭದ್ರಾವತಿ ಹಳೇನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಪಾಕ್ ಸೇನೆಗಾಗಿ ಚೀನಾ ಕೊಟ್ಟ ಮೊಬೈಲ್ ಸಾಧನ ಉಗ್ರರ ಕೈಗೆ
Jun 24 2024, 01:30 AM IST
ಪಾಕಿಸ್ತಾನ ಸೇನೆಯ ಸಂವಹನ ಉದ್ದೇಶಕ್ಕಾಗಿ ಚೀನಾ ಕಂಪನಿಗಳು ವಿಶೇಷವಾಗಿ ತಯಾರಿಸಿಕೊಟ್ಟಿರುವ ಟೆಲಿಕಾಂ ಉಪಕರಣಗಳು ಭಾರತದ ಮೇಲೆ ದಾಳಿಗೆ ಬರುತ್ತಿರುವ ಉಗ್ರರ ಕೈ ಸೇರುತ್ತಿರುವ ಆತಂಕಕಾರಿ ಸಂಗತಿ ಪತ್ತೆಯಾಗಿದೆ.
ಮೊಬೈಲ್ ದೂರವಿಟ್ಟು ಅಧ್ಯಯನ ನಡೆಸಿದರೆ ಸಾಧನೆ ಸಾಧ್ಯ
Jun 21 2024, 01:03 AM IST
ಮೊಬೈಲ್ ದೂರವಿಟ್ಟು ಅಧ್ಯಯನ ನಡೆಸಿದರೆ ಸಾಧನೆ ಸಾಧ್ಯ ಎಂದು ಡಿವೈಎಸ್ಪಿ ಬಲ್ಲಪ್ಪ ನಂದಗಾಂವಿ ಹೇಳಿದರು
ಸಂಚಾರ ಮೊಬೈಲ್ ಕ್ಲಿನಿಲ್ ಸದ್ಬಳಸಿಕೊಳ್ಳಿ
Jun 19 2024, 01:03 AM IST
ದೇವನಹಳ್ಳಿ: ಗ್ರಾಮೀಣ ಭಾಗದ ಜನಸಾಮಾನ್ಯರು ಯಾವುದೇ ರೋಗಗಳನ್ನು ನಿರ್ಲಕ್ಷ್ಯ ಮಾಡದೆ ಉಲ್ಭಣಗೊಳ್ಳುವ ಮುನ್ನವೇ ಸೂಕ್ತ ಚಿಕಿತ್ಸೆ ಪಡಿಸಿಕೊಂಡರೆ ಗುಣಮುಖರಾಗಬಹುದು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದರು.
ರೇಣುಕಾಸ್ವಾಮಿ ರಕ್ತಸಿಕ್ತ ಬಟ್ಟೆ ಪತ್ತೆ, ಮೊಬೈಲ್ ಮಾತ್ರ ಇನ್ನೂ ನಾಪತ್ತೆ!
Jun 17 2024, 01:31 AM IST
ರಾಜಾಕಾಲುವೆ ಜಾಲಾಡುತ್ತಿರುವ ಪೊಲೀಸ್, ಅಗ್ನಿಶಾಮಕ ಸಿಬ್ಬಂದಿ ರೇಣುಕಾಸ್ವಾಮಿಯ ಮೊಬೈಲ್ಗಾಗಿ ಶೋಧ ಮುಂದುವರೆಸಿದ್ದಾರೆ. ಈ ನಡುವೆ ಶೆಡ್ನಲ್ಲೇ ಸಂತ್ರಸ್ತನ ಬಟ್ಟೆ ಬಚ್ಚಿಟ್ಟು 8 ದಿನ ಹಂತಕರು ಸತಾಯಿಸಿದ ಮಾಹಿತಿ ಬೆಳಕಿಗೆ ಬಂದಿದೆ.
ಕದ್ದ ಮೊಬೈಲ್ ಮಾರಾಟಕ್ಕೆ ಯತ್ನಿಸುತ್ತಿದ್ದ ಸೆಕ್ಯೂರಿಟಿ ಸೆರೆ
Jun 01 2024, 01:45 AM IST
ಶೆಡ್ನಲ್ಲಿ ಕಾರ್ಮಿಕನ ಮೊಬೈಲ್ ಕದ್ದು ಮಾರಲು ಯತ್ನಿಸುತ್ತಿದ್ದ ಸೆಕ್ಯೂರಿಟಿ ಗಾರ್ಡ್ನನ್ನು ಪೊಲೀಸರು ಬಂಧಿಸಿದ್ದಾರೆ.
ಜನರನ್ನು ಅಡ್ಡಗಟ್ಟಿ ಮೊಬೈಲ್ ಸುಲಿಗೆ ಮಾಡುತ್ತಿದ್ದವರ ಸೆರೆ
Jun 01 2024, 01:45 AM IST
ಒಂಟಿಯಾಗಿ ಓಡಾಡುವ ಸಾರ್ವಜನಿಕರನ್ನು ಅಡ್ಡಗಟ್ಟಿ ಮೊಬೈಲ್ ಸುಲಿಗೆ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಾಣಸವಾಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮೊಬೈಲ್ ಉಜ್ವಲ ಭವಿಷ್ಯಕ್ಕಾಗಿ ಬಳಕೆಯಾಗಲಿ
May 30 2024, 12:56 AM IST
ಮೊಬೈಲ್ದಿಂದ ಉಪಯೋಗ, ದುರುಪಯೋಗ ಎರಡೂ ಇದ್ದು ಅದನ್ನು ನಿಮ್ಮ ಸಾಧನೆಗಾಗಿ, ಉಜ್ವಲ ಭವಿಷ್ಯಕ್ಕಾಗಿ ಬಳಿಸಿಕೊಳ್ಳಿ ಎಂದು ಡಾ.ಜ್ಞಾನೇಶ ಮೊರಕರ ಹೇಳಿದರು.
ಮೊಬೈಲ್ ಗೀಳಿನಿಂದ ಮಕ್ಕಳು ಹಾಳು: ಗುರುಮಹಾಂತ ಶ್ರೀ
May 22 2024, 12:50 AM IST
ಕನ್ನಡಪ್ರಭ ವಾರ್ತೆ ಇಳಕಲ್ಲ: ಪ್ರತಿಯೊಂದು ಶಾಲೆಗಳು ಮಕ್ಕಳಿಗೆ ಶಿಕ್ಷಣದ ಜೊತೆಗೆ ಅವರಿಗೆ ಸಂಸ್ಕಾರವನ್ನು ಸಹ ಕಲಿಸಬೇಕಾಗಿದೆ. ಇಂದು ಮೊಬೈಲ್ ಗೀಳಿನಿಂದ ಮಕ್ಕಳು ಹಾಳಾಗುತ್ತಿದ್ದಾರೆ ಎಂದು ಇಳಕಲ್ಲನ ವಿಜಯ ಮಹಾಂತೇಶ್ವರ ಮಠದ ಗುರುಮಹಾಂತ ಶ್ರೀಗಳು ಕಳವಳ ವ್ಯಕ್ತಪಡಿಸಿದರು.
< previous
1
2
3
4
5
6
7
8
9
10
11
next >
More Trending News
Top Stories
ಆರೆಸ್ಸೆಸ್, ಬಿಜೆಪಿ ಸಂವಿಧಾನ ಪರವಾಗಿಲ್ಲ : ಸಿಎಂ ಸಿದ್ದರಾಮಯ್ಯ
ದೇಶದಲ್ಲಿ ಮೀಸಲಾತಿ ಪ್ರಮಾಣ ಹೆಚ್ಚಿಸಿ : ಮಲ್ಲಿಕಾರ್ಜುನ ಖರ್ಗೆ
ಕನ್ನಡದ ಅಭಿಮಾನ ಭಯೋತ್ಪಾದಕತೆಗೆ ಹೋಲಿಕೆ: ಸೋನು ನಿಗಮ್ ವಿರುದ್ಧ ಕಿಡಿ
ಪಾಕ್, ಬಾಂಗ್ಲಾ ಪ್ರಜೆಗಳ ಪತ್ತೆಗಿಳಿದ ಬಿಜೆಪಿ ರೆಬೆಲ್ಸ್
ಜಾತಿಗಣತಿ ಹೆಸರಲ್ಲಿ ಸಿಎಂರಿಂದ ಕುತಂತ್ರ : ಬಿ.ವೈ.ವಿಜಯೇಂದ್ರ