ಕಳ್ಳ ಸ್ವಾಮಿಗಳ ಮಾತು ಕೇಳದೇ, ಬಿಜೆಪಿಗೆ ಮತ ಹಾಕಿ: ಯತ್ನಾಳ
May 02 2024, 01:33 AM ISTಬಿಜೆಪಿಗೆ ಮತ ಹಾಕಬೇಡಿ ಎನ್ನುವ ಕಳ್ಳ ಸ್ವಾಮಿಗಳು ಹೆಚ್ಚಾಗಿದ್ದು, ಅಂತಹವರ ಮಾತುಗಳನ್ನು ಕೇಳದೇ, ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿ ಕಲ್ಪಿಸುವ, ನಮ್ಮ ಮಕ್ಕಳಿಗೂ ಶಿಕ್ಷಣ, ಉದ್ಯೋಗದಲ್ಲಿ ಮೀಸಲಾತಿ ನೀಡುವ ಬಿಜೆಪಿಗೆ ಮತ ನೀಡುವಂತೆ ಪಂಚಮಸಾಲಿ ಮೀಸಲಾತಿ ಹೋರಾಟದ ಮುಂಚೂಣಿ ನಾಯಕ, ವಿಜಯಪುರ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.