ಗುಣಮಟ್ಟದ ಕೃಷಿಗೆ ಯಂತ್ರಶ್ರೀ ಯೋಜನೆ ಸಹಕಾರಿ
Aug 25 2024, 01:50 AM ISTಯಾಂತ್ರೀಕೃತ ಭತ್ತದ ನಾಟಿ ಮಾಡುವುದರಿಂದ ಸಮಯ ಉಳಿತಾಯ ಆಗಲಿದೆ. ಜೊತೆಗೆ ಕೂಲಿ ಕಾರ್ಮಿಕರಿಗಾಗಿ ಕಾಯಬೇಕಾದ ಅವಶ್ಯಕತೆಯೂ ಇರುವುದಿಲ್ಲ. ಕಡಿಮೆ ಸಮಯದಲ್ಲಿ, ಗುಣಮಟ್ಟದ ಕೃಷಿ ಚಟುವಟಿಕೆ ಮಾಡಲು ಯಂತ್ರ ಶ್ರೀ ಯೋಜನೆ ಸಹಕಾರಿ ಎಂದು ಬಸವಾಪಟ್ಟಣ ಹೋಬಳಿ ಸಹಾಯಕ ಕೃಷಿ ಅಧಿಕಾರಿ ಲತಾ ಹೇಳಿದರು.