ರಸ್ತೆ ಪಕ್ಕ ಒಳಚರಂಡಿ ನಿರ್ಮಾಣಕ್ಕೆ ಒತ್ತುವರಿದಾರರ ಅಡ್ಡಿ
Aug 09 2024, 12:30 AM ISTಗ್ರಾಮದ ರಸ್ತೆ ಹಲವು ವರ್ಷದಿಂದ ಗುಂಡಿ ಬಿದ್ದು ವಾಹನ ಸವಾರರು, ಪಾದಚಾರಿಗಳಿಗೆ ಓಡಾಟಕ್ಕೆತೀವ್ರ ಸಂಕಷ್ಟವಾಗಿ ಸಾಕಷ್ಟು ಪ್ರತಿಭಟನೆ, ಮನವಿ ಮಾಡಿಕೊಂಡಿದ್ದರು. ತಾತ್ಕಾಲಿಕವಾಗಿ ಕಳೆದ ಎರಡು ತಿಂಗಳ ಹಿಂದೆ ಶಾಸಕ ಎಚ್.ಟಿ. ಮಂಜು ರಸ್ತೆ ಡಾಂಬರೀಕರಣಕ್ಕೆ ಭೂಮಿ ಪೂಜೆ ನೆರವೇರಿಸಿದ್ದರು.