ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
All
ರಸ್ತೆ ದುಸ್ಥಿತಿ ಕಂಡೂ ಕಾಣದಂತಿರುವ ಸಂಚಾರ ಪೊಲೀಸ್
Aug 18 2024, 01:46 AM IST
ರಸ್ತೆ ದುಸ್ಥಿತಿಗೆ ಜನರ ಆರೋಗ್ಯ ಹಾಳು, ಕುತ್ತಿಗೆ, ಬೆನ್ನು ನೋವಿಗೆ ಕಾರಣ ವಾಹನ ಸವಾರರಿಗೆ ಸಂಚಾರ ಪೊಲೀಸ್ ದಂಡ ಹಾಕಿದ್ರೆ ಮಾತ್ರ ಸಾಲದು
ರಸ್ತೆ ದುಸ್ಥಿತಿ ಕಂಡೂ ಕಾಣದಂತಿರುವ ಸಂಚಾರ ಪೊಲೀಸ್
Aug 18 2024, 01:46 AM IST
ರಸ್ತೆ ದುಸ್ಥಿತಿಗೆ ಜನರ ಆರೋಗ್ಯ ಹಾಳು, ಕುತ್ತಿಗೆ, ಬೆನ್ನು ನೋವಿಗೆ ಕಾರಣ ವಾಹನ ಸವಾರರಿಗೆ ಸಂಚಾರ ಪೊಲೀಸ್ ದಂಡ ಹಾಕಿದ್ರೆ ಮಾತ್ರ ಸಾಲದು
ಮೇಲ್ಕಾರ್ ಸರ್ವೀಸ್ ರಸ್ತೆ ಡಾಂಬರು ಕಾಮಗಾರಿ ಆರಂಭ
Aug 18 2024, 01:45 AM IST
ವಾರದ ಗಡುವು ನೀಡಿದ್ದ ಕಂಪನಿ ಕೊಟ್ಟ ಮಾತಿನಂತೆ ಡಾಂಬರೀಕರಣ ಕಾಮಗಾರಿ ಆರಂಭಿಸಿದೆ.
ತಾಳಿಕೋಟಿ-ದೇವರಹಿಪ್ಪರಗಿ ನಡುವಿನ ರಸ್ತೆ ಸೇತುವೆ ಕುಸಿತ
Aug 17 2024, 12:52 AM IST
ದೇವರಹಿಪ್ಪರಗಿ ಪಟ್ಟಣದಿಂದ ತಾಳಿಕೋಟಿಗೆ ಹೋಗುವ ರಸ್ತೆ ಮಧ್ಯೆ ದೇವೂರ ಗ್ರಾಮದ (23.36) ಹತ್ತಿರವಿರುವ ಹಳೆಯದಾದ ಕಲ್ಲಿನ ಸೇತುವೆ ಅರ್ಧ ಶುಕ್ರವಾರ ಕುಸಿತ ಕಂಡ ಪರಿಣಾಮ ರಸ್ತೆಯಲ್ಲಿ ಪ್ರಯಾಣಿಸುವ ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಮೋವಾಡಿ ದಲಿತ ಕಾಲನಿ ರಸ್ತೆ ಪರಿಶೀಲಿಸಿದ ಅಧಿಕಾರಿಗಳು
Aug 17 2024, 12:50 AM IST
ಮೋವಾಡಿ ದಲಿತ ಕಾಲನಿಯ ಹದಗೆಟ್ಟ ರಸ್ತೆಯ ಕುರಿತು ಕನ್ನಡಪ್ರಭ ಆ.14ರಂದು ‘ನಾಲ್ಕೇ ತಿಂಗಳಲ್ಲಿ ಕಳಪೆ ಕಾಮಗಾರಿ ಬಯಲು’! ಎನ್ನುವ ಶೀರ್ಷಿಕೆಯಡಿಯಲ್ಲಿ ವಿಸ್ತೃತ ವರದಿ ಪ್ರಕಟಿಸಿ ಅಧಿಕಾರಿಗಳ ಗಮನ ಸೆಳೆದಿತ್ತು.
ಅಮೃತ್ ಯೋಜನೆಯಡಿ ಕಾಮಗಾರಿಯಿಂದ ಗುಂಡಿ ಬಿದ್ದ ರಸ್ತೆ
Aug 17 2024, 12:47 AM IST
ಪ್ರತಿಭಟನಾಕಾರರೊಂದಿಗೆ ಪುರಸಭೆ ಇಂಜಿನಿಯರ್ ಚೌಡಪ್ಪ ಉತ್ತರ ನೀಡುವ ಭರದಲ್ಲಿ ಬೇಜವಾಬ್ದಾರಿಯಿಂದ ನಡೆದುಕೊಂಡ ಹಿನ್ನೆಲೆಯಲ್ಲಿ ಪ್ರತಿಭಟನಾಕಾರರು ಇಂಜಿನಿಯರ್ ಅವರನ್ನು ತರಾಟೆಗೆ ತೆಗೆದುಕೊಂಡು ಕ್ಷಮೆ ಕೋರುವಂತೆ ಪಟ್ಟು ಹಿಡಿದ ಪರಿಣಾಮ ಎಚ್ಚೆತ್ತ ಇಂಜಿನಿಯರ್ ಕ್ಷಮೆ ಕೇಳಿದರು.
ರಸ್ತೆ ಗುಂಡಿಗಳ ಬಗ್ಗೆ ಸ್ವತಃ ಸಚಿವ ಕೃಷ್ಣಬೈರೇಗೌಡ ಅವರು ಟ್ವೀಟ್ ಮಾಡಿ ತೀವ್ರ ಅಸಮಾಧಾನ
Aug 16 2024, 01:48 AM IST
ರಸ್ತೆ ಗುಂಡಿಗಳ ಬಗ್ಗೆ ಸ್ವತಃ ಸಚಿವ ಕೃಷ್ಣಬೈರೇಗೌಡ ಅವರು ಟ್ವೀಟ್ ಮಾಡಿದ್ದಾರೆ. ಇದಕ್ಕೆ ಪ್ರತಿ ಪಕ್ಷ ನಾಯಕ ಆರ್.ಅಶೋಕ್ ಟೀಕಾ ಪ್ರಹಾರ ನಡೆಸಿದ್ದಾರೆ.
ಹೆಚ್ಚು ಸುರಿದ ಮಳೆಯಿಂದ ರಸ್ತೆ ಹಾನಿ
Aug 16 2024, 12:55 AM IST
ಮನೆ ಹಾನಿಗೆ ಪರಿಹಾರ ವಿತರಣೆ, ಡೆಂಘಿ ನಿಯಂತ್ರಣ ಹಾಗೂ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಬಗ್ಗೆ ಸಚಿವರು ಮಾಹಿತಿ ಪಡೆದರು.
ರಸ್ತೆ ಮೇಲೆ ಹೆಸರು ರಾಶಿ ಮಾಡಿದ್ದಕ್ಕೆ ಜಗಳ: ವ್ಯಕ್ತಿಯ ಭೀಕರ ಕೊಲೆ
Aug 15 2024, 01:54 AM IST
ಹೆಸರು ರಾಶಿ ತೆಗೆಯುವ ಸಂದರ್ಭದಲ್ಲಿ ಪರಸ್ಪರ ವಾಗ್ವಾದ ನಡೆದು ಕೈಕೈ ಮಿಲಾಯಿಸುವ ಹಂತಕ್ಕೆ ಹೋಗಿದೆ
ಹದಗೆಟ್ಟ ಕೋಲಾರ- ಟೇಕಲ್ ರಸ್ತೆ ಸಂಚಾರಕ್ಕೆ ತೊಂದರೆ
Aug 15 2024, 01:54 AM IST
ಕಳೆದ ಎರಡು ವರ್ಷಗಳಿಂದಲೂ ಕೋಲಾರ- ಟೇಕಲ್ ರಸ್ತೆ ಸಂಪೂರ್ಣ ಹದಗೆಟ್ಟಿದ್ದರೂ ಜನಪ್ರತಿನಿಧಿ ಮತ್ತು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯವಹಿಸಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
< previous
1
...
55
56
57
58
59
60
61
62
63
...
106
next >
More Trending News
Top Stories
ಪಾಕಿಸ್ತಾನಕ್ಕೆ ಬಾಂಬ್ ಹಾಕುವುದು ಸೈನಿಕರ ಕೆಲಸ : ಸಚಿವ ಜಾರಕಿಹೊಳಿ
ಶಾಸಕರೇ ಕಪ್ಪು ಜಾಕೆಟ್ ಹಾಕ್ಯಾರಾ, ಏನ್ಮಾಡ್ಲಿ ಸಾರ್?
ಅಂಬೇಡ್ಕರ್ ಸೋಲಿಸಿದ್ದು ಆರೆಸ್ಸೆಸ್ ಎಂದು ಸಾಬೀತುಪಡಿಸಿದ್ರೆ ನಿವೃತ್ತಿ’
ಜನರ ಭಾವನೆ ಮೇಲೆ ಬಿಜೆಪಿ ರಾಜಕೀಯ : ಡಿ.ಕೆ.ಶಿವಕುಮಾರ್
ಮೋದಿಯ ‘ಅಚ್ಚೆ ದಿನ್’ ಇನ್ನೂ ಬರ್ಲಿಲ್ಲ : ಸಿದ್ದರಾಮಯ್ಯ