ಹೊಯ್ಸಳೇಶ್ವರ ದೇವಸ್ಥಾನಕ್ಕೆ ಸದ್ಯದಲ್ಲೇ ಕಾಂಕ್ರೀಟ್ ರಸ್ತೆ
May 28 2024, 01:04 AM ISTಹೊಯ್ಸಳೇಶ್ವರ ದೇವಸ್ಥಾನ ರಸ್ತೆ, ಬಸ್ತೀಹಳ್ಳಿ ಮುಖ್ಯ ರಸ್ತೆ ಹಾಗೂ ದ್ವಾರಸಮುದ್ರದ ಕೆರೆಯ ಕೋಡಿವರೆಗೆ ಸದ್ಯದಲ್ಲೇ ಸಿಮೆಂಟ್ನ ಕಾಂಕ್ರೀಟ್ ರಸ್ತೆ ಪ್ರಾರಂಭವಾಗಲಿದೆ ಎಂದು ಬೇಲೂರು ಶಾಸಕ ಎಚ್.ಕೆ. ಸುರೇಶ್ ತಿಳಿಸಿದರು. ಹಳೇಬೀಡಲ್ಲಿ ಮಾಧ್ಯಮದೊಂದಿಗೆ ಮಾತನಾಡಿದರು.