• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಗುಂಡಿಗಳಿಂದ ಕೂಡಿದ ರಸ್ತೆ ದುರಸ್ತಿಗೆ ಜನರ ಆಗ್ರಹ

Aug 04 2024, 01:17 AM IST
ನಗರದ ಹಾಸನ ವೃತ್ತದಿಂದ ವಿದ್ಯಾನಗರ, ಕಂಚಾಘಟ್ಟ ಮೂಲಕ ಹೊನ್ನವಳ್ಳಿ ರಸ್ತೆಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಲ್ಲಿ ಗುಂಡಿಗಳು ಉಂಟಾಗಿವೆ.

ಅವೈಜ್ಞಾನಿಕ ರಸ್ತೆ ಕಾಮಗಾರಿಯಿಂದ ಶಿರಾಡಿ ಗುಡ್ಡ ಕಸಿತ : ಭೂಗರ್ಭ ಶಾಸ್ತ್ರಜ್ಞರ ತಂಡ ಭೇಟಿ

Aug 03 2024, 12:49 AM IST
ಅವೈಜ್ಞಾನಿಕ ರಸ್ತೆ ಕಾಮಗಾರಿಯಿಂದ ಶಿರಾಡಿ ಗುಡ್ಡ ಕುಸಿದಿರುವುದು.

ಹದಗೆಟ್ಟ ಮುಳಗುಂದ ಗದಗ ರಸ್ತೆ, ದುರಸ್ತಿಗೆ ಆಗ್ರಹ

Aug 03 2024, 12:44 AM IST
ರಾತ್ರಿ ಸಮಯದಲ್ಲಿ ಭಾರೀ ವಾಹನಗಳ ಲೈಟ್‌ನ ಬೆಳಕಿಗೆ ರಸ್ತೆ ಕಾಣದೇ ಬೈಕ್ ಸವಾರರು ತಗ್ಗು ಗುಂಡಿಗಳಲ್ಲಿ ಬಿದ್ದು ಎಷ್ಟೋ ಜನ ಕೈ ಕಾಲು ಮುರಿದು ಕೊಂಡಿದ್ದಾರೆ

ಕುಸಿಯುತ್ತಿದೆ ಹುಬ್ಬಳ್ಳಿ ಧಾರವಾಡ ಮಧ್ಯದ ಬೈಪಾಸ್‌ ನೂತನ ರಸ್ತೆ

Aug 03 2024, 12:39 AM IST
25 ವರ್ಷಗಳ ಅವಧಿಯಲ್ಲಿ ಸಾವಿರಾರು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಇದೇ ಕಾರಣಕ್ಕೆ ಕೊನೆಗೂ ಎಚ್ಚೆತ್ತುಕೊಂಡ ಕೇಂದ್ರ ಸರ್ಕಾರ ಈಗಿರುವ ರಸ್ತೆಯನ್ನು ಆರು ಪಥಗಳ ರಸ್ತೆಯನ್ನಾಗಿ ಮಾಡಲು ಕಳೆದ ವರ್ಷದಿಂದ ಅಗಲೀಕರಣ ಕಾಮಗಾರಿ ಆರಂಭಿಸಿದೆ.

ವರ್ತುಳ ರಸ್ತೆ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಿ

Aug 03 2024, 12:38 AM IST
ಬೆಳಗಾವಿ ನಗರದ ಸುತ್ತಲಿನಲ್ಲಿ ರಿಂಗ್ ರೋಡ್ ಅಭಿವೃದ್ಧಿ ಕಾಮಗಾರಿಯ ಭೂ ಸ್ವಾಧೀನ ಪ್ರಕ್ರಿಯೆಯನ್ನು ತೀವ್ರಗತಿಯಲ್ಲಿ ಪೂರ್ಣಗೊಳಿಸುವಂತೆ ಸಂಸದ ಜಗದೀಶ ಶೆಟ್ಟರ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕೊಟ್ಟಮುಡಿ: ಕಾವೇರಿ ಪ್ರವಾಹ ಇಳಿಮುಖ, ರಸ್ತೆ ಅಂಚು ಕುಸಿತ

Aug 02 2024, 12:55 AM IST
ನಾಪೋಕ್ಲು-ಬೆಟ್ಟಗೇರಿ-ಮಡಿಕೇರಿ ಮುಖ್ಯ ರಸ್ತೆಯ ಕೊಟ್ಟಮುಡಿಯಲ್ಲಿ ಕಾವೇರಿ ನದಿ ನೀರಿನ ಪ್ರವಾಹ ಇಳಿಮುಖಗೊಂಡಿದೆ. ಗುರುವಾರ ಬೆಳಗ್ಗೆ ವಾಹನಗಳು ಸಂಚರಿಸುವಂತಾಗಿದೆ. ಕಳೆದ ಎರಡು ದಿನಗಳಿಂದ ರಸ್ತೆಯಲ್ಲಿ ಪ್ರವಾಹ ಉಲ್ಬಣಿಸಿ ಸಂಚಾರ ಸ್ಥಗಿತಗೊಂಡಿದ್ದು ಇದೀಗ ಮಳೆ ಕಡಿಮೆಯಾದ ಹಿನ್ನಲೆಯಲ್ಲಿ ವಾಹನಗಳ ಸಂಚಾರ ಪುನರಾರಂಭಗೊಂಡಿದೆ.

ಕಟ್ಟಿನಮನೆ ಮುಖ್ಯ ರಸ್ತೆ ಪಕ್ಕದ ಧರೆ ಕುಸಿತ

Aug 02 2024, 12:53 AM IST
ನರಸಿಂಹರಾಜಪುರ, ತಾಲೂಕಿನ ಕುದುರೆಗುಂಡಿ-ಕಾನೂರು - ಚಿಕ್ಕಅಗ್ರಹಾರ ರಸ್ತೆಯಲ್ಲಿನ ಕಟ್ಟಿನಮನೆಯಲ್ಲಿ ಬುಧವಾರ ರಾತ್ರಿ ಮುಖ್ಯ ರಸ್ತೆ ಪಕ್ಕದ ಧರೆ ಕುಸಿದಿದ್ದು ಇಡೀ ರಸ್ತೆಯೇ ಕುಸಿಯುವ ಭೀತಿ ಎದುರಾಗಿದೆ.

ಭಾರಿ ಮಳೆಗೆ ಕುಸಿದ ಗುಡ್ಡ, ಕೊಚ್ಚಿಹೋದ ರಸ್ತೆ

Aug 02 2024, 12:52 AM IST
ಯಾಣದ ಮುಖ್ಯರಸ್ತೆಯಿಂದ ಹೆಗ್ಗಾರಗದ್ದೆ ಲಕ್ಷ್ಮೀನಾರಾಯಣ ದೇವಾಲಯಕ್ಕೆ ಹೋಗುವ ರಸ್ತೆ ಕೊಚ್ಚಿಹೋಗಿದೆ. ಈ ರಸ್ತೆಯಲ್ಲಿ ವಾಹನಗಳ ಸಂಚಾರವಿರಲಿ, ಕಾಲ್ನಡಿಗೆಯಿಂದ ಸಾಗುವುದೂ ದುಸ್ತರದ ಮಾತಾಗಿದೆ.

ರಸ್ತೆ ಒತ್ತುವರಿಯಿಂದ ಸಂಚಾರಕ್ಕೆ ಅಡ್ಡಿ: ಹಲ್ಲೇಗೆರೆ ಗ್ರಾಮಸ್ಥರ ಪ್ರತಿಭಟನೆ

Aug 02 2024, 12:47 AM IST
ಮಂಡ್ಯ ಮತ್ತು ಶಿರಾ ಎಸ್‌ಎಚ್‌–84 ರಾಜ್ಯ ಹೆದ್ದಾರಿಯ ರಸ್ತೆ ಮುಚ್ಚಿ ಒತ್ತುವರಿ ಮಾಡಿಕೊಂಡು ಸಂಚಾರಕ್ಕೆ ತೊಂದರೆ ಕೊಡುತ್ತಿರುವ ಕ್ರಮ ಖಂಡಿಸಿ ಹಲ್ಲೇಗೆರೆ ಗ್ರಾಮಸ್ಥರು, ಗ್ರಾಪಂ ಸದಸ್ಯರು ಹಾಗೂ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.

ಉಕ್ಕೇರಿದ ಶಾಂಭವಿ ನದಿ: ಮಟ್ಟು, ಮಾನಂಪಾಡಿ, ಕರ್ನಿರೆಯಲ್ಲಿ ನೆರೆ, ರಸ್ತೆ ಸಂಪರ್ಕ ಸ್ಥಗಿತ

Aug 02 2024, 12:46 AM IST
ಕಿಲ್ಪಾಡಿ ಗ್ರಾಮದ ಕಲ್ಲಗುಡ್ಡೆಯ ಸತ್ಯವತಿ ಭಂಡಾರಿ ಎಂಬವರ ಮನೆಗೆ ಭಾರೀ ಗಾಳಿ ಮಳೆಗೆ ಮರ ಬಿದ್ದು ಹೆಚ್ಚಿನ ಹಾನಿ ಉಂಟಾಗಿದೆ.
  • < previous
  • 1
  • ...
  • 80
  • 81
  • 82
  • 83
  • 84
  • 85
  • 86
  • 87
  • 88
  • ...
  • 128
  • next >

More Trending News

Top Stories
ಸೊರಬ, ಭದ್ರಾವತಿಯಲ್ಲಿ ನೀರಾವರಿಗೆ ಅನುಮೋದನೆ: ಮಧು ಬಂಗಾರಪ್ಪ
ಶ್ರೀಕೃಷ್ಣನೆಂಬ ನಿತ್ಯ ಸತ್ಯನಿಗೆ ಜನ್ಮಾಷ್ಟಮೀ
ಬಿಜೆಪಿಗಿಂತ ಹೆಚ್ಚು ಕಾಂಗ್ರೆಸ್‌ನವರು ಧರ್ಮಸ್ಥಳಕ್ಕೆ ಹೋಗ್ತಾರೆ : ರಾಮಲಿಂಗಾರೆಡ್ಡಿ
ದರ್ಶನ್ ಈಗ ವಿಚಾರಣಾಧೀನ ಕೈದಿ 7314
ಧರ್ಮಸ್ಥಳ ಗ್ರಾಮ : ತನಿಖೆಗೆ ವಿದೇಶಿ ಟೆಕ್ನಾಲಜಿ ಬಳಕೆ?
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved