ಫೆ.7ಕ್ಕೆ ರಾಜ್ಯ ಮಟ್ಟದ ಅರ್ಚಕರ ಬೃಹತ್ ಸಮಾವೇಶ: ಡಾ.ಕೆ.ಎಸ್.ಎನ್.ದೀಕ್ಷಿತ್
Dec 27 2023, 01:31 AM ISTಅರ್ಚಕರು, ಆಗಮಿಕರಿಗೆ ಪ್ರಸ್ತುತ ನೀಡುತ್ತಿರುವ ತಸ್ತೀಕ್ ಪರಿಷ್ಕರಿಸಿ ಕನಿಷ್ಠ 10 ಸಾವಿರಕ್ಕೆ ಹೆಚ್ಚಳ ಮಾಡುವ ಜೊತೆಗೆ ಅರ್ಚಕರ ಮತ್ತು ದೇವಸ್ಥಾನಗಳಲ್ಲಿನ ಸಮಸ್ಯೆಗಳಿಗೆ ಪರಿಹಾರ ಒದಗಿಸುವಂತೆ ಬೃಹತ್ ಸಮಾವೇಶದಲ್ಲಿ ಸರ್ಕಾರದ ಗಮನ ಸೆಳೆಯಲಾಗುವುದು.