ವಾಲ್ಮೀಕಿ, ಮದಕರಿ ನಾಯಕ ಜಯಂತ್ಯುತ್ಸವ: 13ರಂದು ಸಿದ್ಧತಾ ಸಭೆ
Oct 09 2025, 02:00 AM ISTಜಗಳೂರು ಪಟ್ಟಣದ ಹೋ.ಚಿ.ಬೋರಯ್ಯ ಪ್ರಥಮ ದರ್ಜೆ ಕಾಲೇಜಿನಲ್ಲಿ ಅ.13ರಂದು ಪ್ರಸ್ತುತ ವರ್ಷ ವಾಲ್ಮೀಕಿ ಜಯಂತಿ ಮತ್ತು ರಾಜವೀರ ಮದಕರಿ ನಾಯಕ ಜಯಂತ್ಯುತ್ಸವ ಆಚರಿಸಲು ನಾಯಕ ಸಂಘದ ಗೌರವಾಧ್ಯಕ್ಷ, ಶಾಸಕ ಬಿ.ದೇವೇಂದ್ರಪ್ಪ, ಮಾಜಿ ಶಾಸಕ ಎಸ್.ವಿ. ರಾಮಚಂದ್ರ, ಎಚ್.ಪಿ.ರಾಜೇಶ್ ಸಮ್ಮುಖ ಪೂರ್ವಭಾವಿ ಸಭೆ ಕರೆಯಲಾಗಿದೆ ಎಂದು ತಾಲೂಕು ನಾಯಕ ಸಂಘ ಅಧ್ಯಕ್ಷ ನಾಗರಾಜ್ ಹೇಳಿದರು.