ವಿಶ್ವಕ್ಕೆ ಮಾರ್ಗದೀಪರಾದ ವಾಲ್ಮೀಕಿ ಮಹರ್ಷಿ: ಶಾಸಕ ಕೆ.ಎಂ. ಶಿವಲಿಂಗೇಗೌಡ
Oct 08 2025, 01:00 AM ISTದೈವಾಂಶ ಸಂಭೂತರಾದ ವಾಲ್ಮೀಕಿ ಮಹರ್ಷಿಯವರು ಸತ್ಪ್ರವೃತ್ತಿ, ತಪಸ್ಸು ಮತ್ತು ಆತ್ಮಶುದ್ಧಿಯ ಮೂಲಕ ಮಾನವ ಜೀವನವನ್ನು ಪುನೀತಗೊಳಿಸುವ ಮಾರ್ಗವನ್ನು ತೋರಿಸಿದರು. ಇಂದಿಗೂ ಅವರ ತತ್ವಗಳು ಸಮಾಜದಲ್ಲಿ ಶಾಂತಿ, ಸಾಮರಸ್ಯ ಮತ್ತು ಧರ್ಮದ ಬಲವನ್ನು ಬೋಧಿಸುತ್ತಿವೆ.