ವಿದ್ಯಾರ್ಥಿಗಳು ಗಣಿತ ಕಲಿಕೆಗೆ ಹೆಚ್ಚಿನ ಗಮನ ನೀಡಬೇಕು: ಪ್ರವೀಣ ಪೂಜಾರಿ
Sep 15 2024, 01:50 AM ISTಶೃಂಗೇರಿ, ಗಣಿತ ಮನುಷ್ಯನ ಬದುಕಿನ ದೈನಂದಿನ ಚಟುವಟಿಕೆಗೆ ಅಗತ್ಯವಾದ ವಿಷಯವಾಗಿದೆ. ವ್ಯವಹಾರ, ಲೆಕ್ಕಾಚಾರಗಳು ಎಲ್ಲದಕ್ಕೂ ಗಣಿತ ಮುಖ್ಯ. ಆದ್ದರಿಂದ ವಿದ್ಯಾರ್ಥಿಗಳು ದೈನಂದಿನ ಚಟುವಟಿಕೆ, ಅಧ್ಯಯನಗಳ ದೃಷ್ಟಿಯಿಂದ ಗಣಿತ ಕಲಿಕೆಗೆ ಹೆಚ್ಚಿನ ಗಮನ ನೀಡಬೇಕು ಎಂದು ವಿದ್ಯಾರಣ್ಯಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರವೀಣ ಪೂಜಾರಿ ಸಲಹೆ ನೀಡಿದರು.