ನಾಳೆಯಿಂದ ಕನಕಗಿರಿಯಲ್ಲಿ ಸಂವಿಧಾನ ಜಾಗೃತಿ ಯಾತ್ರೆ
Feb 09 2024, 01:45 AM ISTವಿವಿಧ ವೃತ್ತಗಳ ಸ್ವಚ್ಛತೆ, ಪುಷ್ಪ ಸಮರ್ಪಣೆ, ಡೊಳ್ಳು ಕುಣಿತ, ಮಹಿಳಾ ಕಲಾ ತಂಡ, ಶಾಲಾ ಮಕ್ಕಳಿಂದ ಸ್ತಬ್ಧಚಿತ್ರ ಮೆರವಣಿಗೆ, ಜಾಗೃತಿ ಗೀತೆಗಳ ಪ್ರದರ್ಶನ ಸೇರಿದಂತೆ ಸಕಲ ವ್ಯವಸ್ಥೆಯೊಂದಿಗೆ ಶಿಸ್ತುಬದ್ಧ ಮೆರವಣಿಗೆ ನಡೆಸಲಾಗುವುದು.