ನಾಗಮಂಗಲ ಪಟ್ಟಣದಲ್ಲಿ ಅನಧಿಕೃತ ಶೆಡ್‌ಗಳನ್ನು ತೆರವುಗೊಳಿಸಿ: ಸಚಿವ ಚಲುವರಾಯಸ್ವಾಮಿ
Oct 08 2024, 01:02 AM ISTನಾಗಮಂಗಲ ಪಟ್ಟಣದಲ್ಲಿ ಎಲ್ಲೆಂದರಲ್ಲಿ ಅಡ್ಡಾದಿಡ್ಡಿಯಾಗಿ ವಾಹನಗಳನ್ನು ನಿಲುಗಡೆ ಮಾಡುತ್ತಿರುವುದರಿಂದ ಹೆದ್ದಾರಿಯಲ್ಲಿ ವಾಹನಗಳ ಸಂಚಾರಕ್ಕೆ ಅಡಚಣೆಯುಂಟಾಗುತ್ತಿದೆ. ಅಲ್ಲದೇ, ಅಪಘಾತಗಳು ಕೂಡ ಸಂಭವಿಸುತ್ತಿವೆ. ಇನ್ನು ಕೆಲವೆಡೆ ಸರ್ಕಾರಿ ಕಚೇರಿಗಳ ಬಾಗಿಲುಗಳಿಗೆ ವಾಹನಗಳನ್ನು ನಿಲ್ಲಿಸಿ ಒಳಪ್ರವೇಶಿಸದಂತೆ ಜಮಾವಣೆಯಾಗಿರುತ್ತವೆ.