ಸರ್ಕಾರದ ಐದು ಗ್ಯಾರಂಟಿಗಳು ರಾಜ್ಯದ ಜನತೆಗೆ ಸಮಾಧಾನ ತಂದಿಲ್ಲ: ಸಚಿವ ಚಲುವರಾಯಸ್ವಾಮಿ
Jul 16 2024, 12:35 AM ISTಮಾಜಿ ಶಾಸಕ ಸಿ.ಎಸ್.ಪುಟ್ಟರಾಜು ಬುದ್ಧಿವಂತರು ಅಲ್ಲದೇ, ದೊಡ್ಡ ಉದ್ಯಮಿ. ಹುಟ್ಟಿದಾಗಲೇ ಮೈಸೂರು ಕಂಡವರು. ನಾವು 30 ವರ್ಷಗಳ ನಂತರ ನೋಡಿದ್ದೇವೆ. ಅವರು ಚುನಾವಣೆಯಲ್ಲಿ ಜನರಿಗೆ ಕೊಟ್ಟ ಆಶ್ವಾಸನೆಯಂತೆ ನಡೆದುಕೊಳ್ಳಲಿ. ನಮ್ಮ ಜವಾಬ್ದಾರಿ ಅರಿತು ನಾವು ಕೆಲಸ ಮಾಡುತ್ತೇವೆ. ಅವರ ಜವಾಬ್ದಾರಿ ಅರಿತು ಅವರು ಕೆಲಸ ಮಾಡಲಿ.