ಭಾವನಾತ್ಮಕ ಮಾತುಗಳಿಂದ ಹೊಟ್ಟೆ ತುಂಬಲ್ಲ: ಕೃಷಿ ಸಚಿವ ಎನ್.ಚಲುವರಾಯಸ್ವಾಮಿ
Apr 23 2024, 12:49 AM ISTರೈತರ ಜಮೀನುಗಳಿಗೆ ನಾಲೆಯಲ್ಲಿ ನೀರು ಹರಿಸಿ ಎಂದು ಕೇಳಿದರೆ ಕನ್ನಂಬಾಡಿ ಬೀಗದ ಕೀ ನನ್ನ ಕೈಯಲ್ಲಿಲ್ಲ. ದೆಹಲಿಗೆ ಹೋಗಿ ಕೇಳಿ ಎಂದು ಹೇಳಿದವರು ಇಂದು ಕಾವೇರಿ ಸಮಸ್ಯೆ ಬಗೆಹರಿಸುತ್ತೇನೆ ಎಂದು ಹೇಳುತ್ತಿದ್ದಾರೆ. ಈ ಹಿಂದೆ ಮುಖ್ಯಮಂತ್ರಿಯಾಗಿದ್ದುಕೊಂಡು ಜಿಲ್ಲೆಗೆ ಏನು ಅಭಿವೃದ್ಧಿ ಮಾಡಿದ್ದಾರೆ ಎಂಬುದನ್ನು ತಿಳಿಸಲಿ.