ಬುಡಕಟ್ಟು ಜನರನ್ನು ಮುಖ್ಯವಾಹಿನಿಗೆ ತರುವಲ್ಲಿ ಕೇಂದ್ರ ಸರ್ಕಾರ ಮುಂಚೂಣಿಯಲ್ಲಿದೆ
Jan 16 2024, 01:47 AM ISTದೇಶದಲ್ಲಿ 39 ಲಕ್ಷ ಬುಡಕಟ್ಟು ಜನರಿದ್ದು, ಅವರನ್ನು ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಅರಣ್ಯ ಇಲಾಖೆಯಲ್ಲಿರುವ ಎಲ್ಲ ಕಾನೂನುಗಳನ್ನು ಬದಿಗೊತ್ತಿ ಆ ಸಮಾಜಕ್ಕೆ ನಾಗರೀಕತೆಯನ್ನು ಪರಿಚ ಮಾಡಿಕೊಡುವ ಮೋದಿಯವರ ಪರಿಕಲ್ಪನೆಯಿಂದ ಹಾಡಿಗಳನ್ನು ಗುರುತು ಮಾಡಿ ಆ ಜನರಿಗೆ ಪಡಿತರ ಚೀಟಿ, ಆಧಾರ ಕಾರ್ಡ್, ಹೆಲ್ತ್ಕಾರ್ಡ್, 4.5೦ ಲಕ್ಷ ರು. ವೆಚ್ಚದ ಮನೆ, ರಸ್ತೆ, ಕುಡಿಯುವ ನೀರು, ಆಸ್ಪತ್ರೆಯಂತಹ ಸೌಲಭ್ಯಗಳನ್ನು ಒದಗಿಸಿ ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ನರೇಂದ್ರಮೋದಿಯವರ ಸರ್ಕಾರ ಬದ್ದವಾಗಿದೆ