ಹತ್ತನೇ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷರಾದ ಬಿ.ಟಿ.ಜಾಹ್ನವಿಗೆ ಆಮಂತ್ರಣ
Feb 12 2024, 01:36 AM ISTಬಿ.ಟಿ.ಜಾಹ್ನವಿಯವರು ಲೇಖನ, ಕಥೆಗಳ ಮೂಲಕ ಸಮಾಜ ತಿದ್ದುವ, ಮಾರ್ಗದರ್ಶನ ಮಾಡುವ ಕೆಲಸ ಮಾಡಿದ್ದಾರೆ. ಇವರು ಕ್ರಿಯಾಶೀಲ ಬರಹಗಾರರಾಗಿದ್ದಾರೆ. ಇವರು 10ನೇ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವುದು ಸಾಹಿತ್ಯ ವಲಯಕ್ಕೆ ಸಂತೋಷ ಹಾಗೂ ಮೆರುಗು ತಂದಿದೆ.