ಸಮ್ಮತಿ ಇಲ್ಲದೆ ಪಿತ್ರಾರ್ಜಿತ ಆಸ್ತಿ ಮಾರಾಟ: ಸಿಎಂ ಪತ್ನಿ ಹೆಸರಿಗೆ ಮಾಡಿರುವುದು ಊರ್ಜಿತಾ ಅಲ್ಲ
Jul 22 2024, 01:17 AM ISTಎಂಡಿಎ ರೂಪಿಸಿರುವ 50:50 ಅನುಪಾತದ ನಿವೇಶನ ಹಂಚಿಕೆಯಲ್ಲಿ ಅವ್ಯವಹಾರ ನಡೆದಿದೆ. ಆದರೆ ಇದಕ್ಕೂ ಮುನ್ನ ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರ ಹೆಸರಿಗೆ ಬಂದಿದ್ದ ಕೆಸರೆಯಲ್ಲಿನ ಸರ್ವೇ ನಂ. 464ರ 3.16 ಎಕರೆ ಜಾಗವನ್ನು ಮಾರಾಟ ಮಾಡಿದ್ದು, ಅದು ಪಿತ್ರಾರ್ಜಿತ ಆಸ್ತಿ. ಆದರೂ ಕುಟುಂಬ ಇತರ ಸದಸ್ಯರ ಸಮ್ಮತಿ ಪಡೆಯದೆ ಮಾರಾಟ ಮಾಡಲಾಗಿದೆ.