ಮನುಷ್ಯರ ನಡುವೆ ಮಾತೇ ಸೇತುವೆ: ಕಸಾಪ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್
Sep 03 2024, 01:35 AM ISTತರೀಕೆರೆಮನುಷ್ಯರ ನಡುವಿನ ಪರಸ್ಪರ ಮಾತೇ ಸೇತುವೆಯಾಗಿದೆ. ಅದರಲ್ಲೂ ಶ್ರಾವಣ ಹಬ್ಬಗಳ ವಿಶೇಷ ಮಾಸ, ಸಿಹಿ ಮನಸುಗಳ ಸಮ್ಮಿಲನದಿಂದ ಸಾಹಿತ್ಯದ ರಸದೌತಣ ನೀಡುತ್ತಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ಹೇಳಿದ್ದಾರೆ.