• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಅತ್ಯಾಡಿ: ‘ಪ್ರಣವ ಸೇತುವೆ’ ಲೋಕಾರ್ಪಣೆ

Aug 27 2024, 01:36 AM IST
ಪ್ರಣವ ಸೇತುವೆಯನ್ನು ಭಾನುವಾರ ಲೋಕಾರ್ಪಣೆಗೊಳಿಸಲಾಯಿತು. ಈ ಮೂಲಕ ಗ್ರಾಮಸ್ಥರ 30 ವರ್ಷಗಳ ಕನಸು ಸಾಕಾರಗೊಂಡಿದೆ.

ಮಳಖೇಡ-ಕಾಗಿಣಾ ಸೇತುವೆ ಸಂಚಾರಕ್ಕೆ ಮುಕ್ತ

Aug 26 2024, 01:40 AM IST
ಮಳಖೇಡ- ಕಾಗಿಣಾ ನದಿಗೆ ಅಡ್ಡಲಾಗಿ ಹೊಸ ಸೇತುವೆ ನಿರ್ಮಾಣ ಕಾಮಗಾರಿ ಮುಗಿದಿದೆ. ಇದೀಗ ಸೇತುವೆ ಸಾರ್ವಜನಿರಿಗೆ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ. ಸುದೀರ್ಘ 6 ವರ್ಷಗಳ ನಂತರ ಸದರಿ ಸೇತುವೆ ಸಂಚಾರಕ್ಕೆ ಅಣಿಗೊಂಡಂತಾಗಿದೆ.

ಅತ್ಯಾಡಿ ಗ್ರಾಮದ ನೂತನ ಕಾಲು ಸೇತುವೆ ಲೋಕಾರ್ಪಣೆ ಇಂದು

Aug 25 2024, 01:49 AM IST
ಚೆಂಬು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅತ್ಯಾಡಿ ಗ್ರಾಮದಲ್ಲಿ ಮಳೆಗಾದ ಸಂದರ್ಭ ದ್ವೀಪವಾಗಿ ಬದಲಾಗುತ್ತಿತ್ತು. ಉಂಬಾಳೆ ಹೊಳೆ ಉಕ್ಕಿ ಹರಿದು ಜನರಿಗೆ ನೀರು ದಾಟಿ ಹೋಗಲು ಸಾಕಷ್ಟು ಸಮಸ್ಯೆಯಾಗುತ್ತಿದ್ದು, ಇದೀಗ ಪ್ರಣವ್ ಫೌಂಡೇಶನ್ ವತಿಯಿಂದ ಪ್ರಣವ ಸೇತು ಕಾಲು ಸೇತುವೆ ನಿರ್ಮಿಸಲಾಗಿದ್ದು, ಸೇತುವೆ ಹಸ್ತಾಂತರ ಕಾರ್ಯಕ್ರಮ ಭಾನುವಾರ ಬೆಳಗ್ಗೆ 11.30ಕ್ಕೆ ನಡೆಯಲಿದೆ.

ಅಡ್ಡೂರು ಸೇತುವೆ ಅಡಿ ಅಕ್ರಮ ಮರಳುಗಾರಿಕೆ ನಿಲ್ಲಿಸಿ: ಭರತ್ ಶೆಟ್ಟಿ

Aug 23 2024, 01:05 AM IST
ಅಡ್ಡೂರು ಬಳಿ ಹೊಸ ಸೇತುವೆ ಆದಷ್ಟು ಶೀಘ್ರ ನಿರ್ಮಾಣವಾಗಬೇಕು. ಈ ನಿಟ್ಟಿನಲ್ಲಿ ಅನುದಾನ ಬಿಡುಗಡೆ ಮಾಡಿ ತಕ್ಷಣ ಕೆಲಸ ಆರಂಭವಾಗಲಿ ಎಂದರು.

ಕುರ್ಕಿ ಬಳಿ ಸೇತುವೆ ದುರಸ್ತಿಗೆ ₹4.5 ಕೋಟಿ ಬಿಡುಗಡೆ

Aug 22 2024, 12:47 AM IST
ದಾವಣಗೆರೆ ತಾಲೂಕಿನ ಕುರ್ಕಿ ಗ್ರಾಮದ ಬಳಿ ಕುಸಿದಿದ್ದ ಭದ್ರಾ ಕಾಲುವೆ ಸೇತುವೆ ನಿರ್ಮಾಣಕ್ಕೆ ಕರ್ನಾಟಕ ನೀರಾವರಿ ನಿಗಮ ₹4.5 ಕೋಟಿ ತುರ್ತಾಗಿ ಬಿಡುಗಡೆ ಮಾಡಿದೆ ಎಂದು ಮಾಯಕೊಂಡ ಕ್ಷೇತ್ರ ಶಾಸಕ ಕೆ.ಎಸ್. ಬಸವಂತಪ್ಪ ದಾವಣಗೆರೆಯಲ್ಲಿ ಹೇಳಿದ್ದಾರೆ.

ಬಳ್ಳಾರಿಯಲ್ಲಿ 9 ಸಂಪರ್ಕ ಸೇತುವೆ ಮುಳುಗಡೆ: ಆಂಧ್ರ ಸಂಪರ್ಕ ಬಂದ್

Aug 21 2024, 12:39 AM IST
5 ವಿದ್ಯುತ್ ಟ್ರಾನ್ಸ್‌ಮರ್‌ಗಳು, 51 ವಿದ್ಯುತ್ ಕಂಬಗಳು, ಹೊಲಗದ್ದೆಗಳಿಗೆ ನೀರು ಪೂರೈಸುವ ಡ್ರಾಪ್‌ಗಳು ಕೊಚ್ಚಿ ಹೋಗಿವೆ.

ಕುರ್ಕಿ ಬಳಿ ಭದ್ರಾ ಕಾಲುವೆ ಸೇತುವೆ ಕುಸಿತ

Aug 21 2024, 12:30 AM IST
ದಾವಣಗೆರೆ ತಾಲೂಕಿನ ಕುರ್ಕಿ ಗ್ರಾಮದಲ್ಲಿ ಮಂಗಳವಾರ ಭದ್ರಾ ಕಾಲುವೆ ಸೇತುವೆ ಒಂದಿಷ್ಟು ಭಾಗ ಕುಸಿದಿದ್ದು, ವಿಚಾರ ತಿಳಿಯುತ್ತಿದ್ದಂತೆ ಮಾಯಕೊಂಡ ಕ್ಷೇತ್ರ ಶಾಸಕ ಕೆ.ಎಸ್.ಬಸವಂತಪ್ಪ ಅಧಿಕಾರಿಗಳ ಸಮೇತ ಭೇಟಿ ನೀಡಿ, ಪರಿಶೀಲಿಸಿದರು.

ಪೊಳಲಿ, ಉಳಾಯಿಬೆಟ್ಟು ಸೇತುವೆ ಘನ ವಾಹನ ಸಂಚಾರ ನಿಷೇಧ: ತುರ್ತು ಓಡಾಟ ಅನುಮತಿಗೆ ಆಗ್ರಹ

Aug 18 2024, 01:51 AM IST
ಸಾರ್ವಜನಿಕರ ಹಿತಾಸಕ್ತಿ ದೃಷ್ಟಿಯಿಂದ ಹಳೆ ಅಥವಾ ಶಿಥಿಲ ಸೇತುವೆಗಳಲ್ಲಿ ಲಾರಿಗಳ ಸಹಿತ ಇತರ ಘನ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡುವುದಿಲ್ಲ. ಆದರೆ ಪ್ರಯಾಣಿಕರ ಅನುಕೂಲಕ್ಕಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಭರವಸೆ ನೀಡಿದರು.

ಬಿಹಾರದಲ್ಲಿ ಮತ್ತೊಂದು ಸೇತುವೆ ದುರಂತ : ₹1710 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಸೇತುವೆ ಕುಸಿತ

Aug 18 2024, 01:46 AM IST
ಬಿಹಾರದಲ್ಲಿ ಮತ್ತೊಂದು ಸೇತುವೆ ದುರಂತ ಸಂಭವಿಸಿದೆ. 1,710 ಕೋಟಿ. ರು ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಅಗುವಾನಿ ಮತ್ತು ಸುಲ್ತಾನ್ ಗಂಜ್ ಸೇತುವೆಯ ಒಂದು ಭಾಗ ಶನಿವಾರ ಕುಸಿದಿದೆ. ಕಳೆದ ಮೂರು ವರ್ಷಗಳಲ್ಲಿ ಈ ಸೇತುವೆ ಕುಸಿದಿದ್ದು, ಇದು ಮೂರನೇ ಸಲ.

ತಾಳಿಕೋಟಿ-ದೇವರಹಿಪ್ಪರಗಿ ನಡುವಿನ ರಸ್ತೆ ಸೇತುವೆ ಕುಸಿತ

Aug 17 2024, 12:52 AM IST
ದೇವರಹಿಪ್ಪರಗಿ ಪಟ್ಟಣದಿಂದ ತಾಳಿಕೋಟಿಗೆ ಹೋಗುವ ರಸ್ತೆ ಮಧ್ಯೆ ದೇವೂರ ಗ್ರಾಮದ (23.36) ಹತ್ತಿರವಿರುವ ಹಳೆಯದಾದ ಕಲ್ಲಿನ ಸೇತುವೆ ಅರ್ಧ ಶುಕ್ರವಾರ ಕುಸಿತ ಕಂಡ ಪರಿಣಾಮ ರಸ್ತೆಯಲ್ಲಿ ಪ್ರಯಾಣಿಸುವ ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
  • < previous
  • 1
  • ...
  • 7
  • 8
  • 9
  • 10
  • 11
  • 12
  • 13
  • 14
  • 15
  • ...
  • 24
  • next >

More Trending News

Top Stories
ಭಾರತ- ಅಮೆರಿಕ ವ್ಯಾಪಾರ ಒಪ್ಪಂದ ಡೆಡ್‌ಲೈನ್‌ ಆ.1ಕ್ಕೆ
ದಿಲ್ಲಿಯಲ್ಲಿ ನಾಡಿದ್ದು ಸುರ್ಜೇವಾಲಾ ಜತೆ ಸಿಎಂ, ಡಿಸಿಎಂ ಸಭೆ - ಕಾಂಗ್ರೆಸ್ಸಲ್ಲಿ ತೀವ್ರ ಕುತೂಹಲ
ಸಭಾಪತಿ ಹೊರಟ್ಟಿ ಎಂಎಲ್ಸಿಯಾಗಿ 45 ವರ್ಷ ಪೂರ್ಣ, ಮತ್ತೊಮ್ಮೆ ಗೆದ್ದರೆ ಹೊಸ ದಾಖಲೆ
ಸ್ವಾಮೀಜಿಗಳು ಟ್ಯೂಬ್ ಲೆಸ್ ಟೈಯರ್ ಇದ್ದಂತೆ - ಕಲಬುರಗಿ ಕಾರ್ಪೋರೇಟರ್‌ಗಳು ಬೆಳಗಿನ ವಾಕಿಂಗ್‌ ನಿಲ್ಸಿದ್ದಾರಂತ್ರಿ..
ಸೆಪ್ಟೆಂಬರ್‌ ಕ್ರಾಂತಿ ಇನ್ನೂ ದೂರ ಇದೆ, ಆಸಕ್ತಿ ಉಳಿಸಿಕೊಳ್ಳಿ : ರಾಜಣ್ಣ
Asianet
Follow us on
  • Facebook
  • Twitter
  • Koo
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • Koo
  • YT video
  • insta
  • whatsapp
  • Popular Categories
  • ಪ್ರಪಂಚ
  • ಮನರಂಜನೆ
  • ವಿಶೇಷ
  • ಭಾರತ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved