ಅತ್ಯಾಡಿ ಗ್ರಾಮದ ನೂತನ ಕಾಲು ಸೇತುವೆ ಲೋಕಾರ್ಪಣೆ ಇಂದು
Aug 25 2024, 01:49 AM ISTಚೆಂಬು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅತ್ಯಾಡಿ ಗ್ರಾಮದಲ್ಲಿ ಮಳೆಗಾದ ಸಂದರ್ಭ ದ್ವೀಪವಾಗಿ ಬದಲಾಗುತ್ತಿತ್ತು. ಉಂಬಾಳೆ ಹೊಳೆ ಉಕ್ಕಿ ಹರಿದು ಜನರಿಗೆ ನೀರು ದಾಟಿ ಹೋಗಲು ಸಾಕಷ್ಟು ಸಮಸ್ಯೆಯಾಗುತ್ತಿದ್ದು, ಇದೀಗ ಪ್ರಣವ್ ಫೌಂಡೇಶನ್ ವತಿಯಿಂದ ಪ್ರಣವ ಸೇತು ಕಾಲು ಸೇತುವೆ ನಿರ್ಮಿಸಲಾಗಿದ್ದು, ಸೇತುವೆ ಹಸ್ತಾಂತರ ಕಾರ್ಯಕ್ರಮ ಭಾನುವಾರ ಬೆಳಗ್ಗೆ 11.30ಕ್ಕೆ ನಡೆಯಲಿದೆ.