ಭದ್ರಾ ಹಿನ್ನೀರಿನಲ್ಲಿ 1960ರಲ್ಲಿ ಮುಳುಗಿದ್ದ ತಡಸಾ ಸೇತುವೆ ಗೋಚರ
May 15 2024, 01:31 AM ISTನರಸಿಂಹರಾಜಪುರ, 1960ರ ಸುಮಾರಿಗೆ ಲಕ್ಕವಳ್ಳಿ ಡ್ಯಾಂ ಆದ ನಂತರ ಭದ್ರಾ ಹಿನ್ನೀರಿನಲ್ಲಿ ಮುಳುಗಡೆಯಾಗಿದ್ದ ಬ್ರಿಟಿಷರ ಕಾಲದಲ್ಲಿ 1901 ರಲ್ಲಿ ಕಟ್ಟಿದ್ದ ಇತಿಹಾಸ ಪ್ರಸಿದ್ಧ ತಡಸಾ ಸೇತುವೆ ಅರ್ಧ ಭಾಗ ಈಗ ಗೋಚರಿಸುತ್ತಿದೆ