ಕೋನಿಗರಹಳ್ಳಿ: ಶಿಥಿಲಗೊಂಡ ವೇದಾವತಿ ನದಿ ಸೇತುವೆ ದುರಸ್ತಿಗೆ ಗ್ರಾಮಸ್ಥರ ಆಗ್ರಹ
Jan 31 2024, 02:15 AM ISTಚಳ್ಳಕೆರೆ ತಾಲ್ಲೂಕಿನ ಗಡಿಭಾಗದಲ್ಲಿ ಬರುವ ಕೋನಿಗರಹಳ್ಳಿ ಗ್ರಾಮದ ಬಳಿ ವೇದಾವತಿ ನದಿ ಭಾಗದಲ್ಲಿ ನಿರ್ಮಿಸಿರುವ ಒಮ್ಮುಖ ಸಂಚಾರದ ಸೇತುವೆ ಕಳೆದ ಕೆಲವಾರು ವರ್ಷಗಳಿಂದ ಪೂರ್ಣಪ್ರಮಾಣದಲ್ಲಿ ಶಿಥಿಲಗೊಂಡಿದ್ದು, ಪ್ರತಿನಿತ್ಯವೂ ಇಲ್ಲಿ ಓಡಾಡುವ ವಾಹನ ಸವಾರರಿಗೆ ಪ್ರಾಣಭಯ ತಂದೊಡ್ಡಿದೆ.