ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
All
ಶಿವಮೊಗ್ಗದಲ್ಲಿ ನೂತನ ಸೇತುವೆ ಉದ್ಘಾಟಿಸಿದ ಸಂಸದ ಬಿವೈಆರ್
Dec 18 2023, 02:00 AM IST
Inauguration of new bridge, B Y Raghavendra MP, Wide road, walking path, ಸಂಚಾರ ದಟ್ಟಣೆ ನಿಯಂತ್ರಣಕ್ಕಾಗಿ ಹೊಸ ಸೇತುವೆ, Shimoga news
ಸೇತುವೆ ಮುಗಿದರೂ ಹಡ್ನಗದ್ದೆ ಸಂಚಾರ ಕಠಿಣ
Dec 02 2023, 12:45 AM IST
ಶಿರಸಿ ತಾಲೂಕಿನ ಕುಗ್ರಾಮಗಳೇ ಜಾಸ್ತಿ ಇರುವ ಬಂಡಲ ಗ್ರಾಮ ಪಂಚಾಯಿತಿಗೆ ಹಳ್ಳಿ ಸಂಪರ್ಕ ಸಮಸ್ಯೆ ಸರಿಪಡಿಸುವುದೇ ಸವಾಲಾಗಿದೆ.
ಬಹುನಿರೀಕ್ಷಿತ ಗಣೇಶಪಾಲ ಸೇತುವೆ ಕಾಮಗಾರಿ ಆರಂಭ
Nov 29 2023, 01:15 AM IST
ಹಿಂದಿನ ಬಿಜೆಪಿ ಸರ್ಕಾರದ ಕಾರ್ಮಿಕ ಸಚಿವರಾಗಿದ್ದ ಶಿವರಾಮ ಹೆಬ್ಬಾರ ಮತ್ತು ವಿಧಾನಸಭಾಧ್ಯಕ್ಷರಾಗಿದ್ದ ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರಯತ್ನದ ಫಲವಾಗಿ ರಾಜ್ಯ ಸರ್ಕಾರ ಪ್ರವಾಸೋದ್ಯಮ ಇಲಾಖೆ ಮೂಲಕ ₹ ೯.೯೫ ಕೋಟಿ ಅನುದಾನ ಬಿಡುಗಡೆ ಮಾಡಿತ್ತು.
ನರಸಿಂಹರಾಜಪುರ- ಹೊನ್ನೇಕೊಡಿಗೆ ಸೇತುವೆ ಏಪ್ರಿಲ್ ಗೆ ಲೋಕಾರ್ಪಣೆ
Nov 29 2023, 01:15 AM IST
ನರಸಿಂಹರಾಜಪುರ- ಹೊನ್ನೇಕೊಡಿಗೆ ಸೇತುವೆ ಏಪ್ರಿಲ್ ಗೆ ಲೋಕಾರ್ಪಣೆ34 ಕೋಟಿ ರುಪಾಯಿ ವೆಚ್ಚದ ಸೇತುವೆ ಕಾಮಗಾರಿ
ಸೇತುವೆ ಕಾಮಗಾರಿ ವೀಕ್ಷಿಸಿದ ಸಂಸದ ಪ್ರಜ್ವಲ್ ರೇವಣ್ಣ
Nov 22 2023, 01:00 AM IST
ಹಾಸನ ನಗರದ ಎನ್.ಆರ್. ವೃತ್ತದಿಂದ ಚನ್ನಪಟ್ಟಣದ ಹೊಸ ಬಸ್ ನಿಲ್ದಾಣವನ್ನು ಸಂಪರ್ಕಿಸುವ ಮೇಲ್ಸೇತುವೆಯ ಕಾಮಗಾರಿಯನ್ನು ಮಂಗಳವಾರ ಪ್ರಜ್ವಲ್ ರೇವಣ್ಣ ವೀಕ್ಷಣೆ ಮಾಡಿದರು. ಸೇತುವೆಯ ಒಂದು ಭಾಗದ ರಸ್ತೆ ಕೆಲಸ ಮುಗಿಯುವ ಹಂತದಲ್ಲಿದ್ದು, ಡಿಸೆಂಬರ್ ಕೊನೆಯ ವಾರದಲ್ಲಿ ವಾಹನ ಸಂಚಾರಕ್ಕೆ ಲಭ್ಯವಾಗಲಿದೆ ಎಂದು ತಿಳಿಸಿದರು.
ಸೇತುವೆ ನಿರ್ಮಿಸುವಂತೆ ಎತ್ತಿನಹೊಳೆ ಅಧಿಕಾರಿಗಳ ವಿರುದ್ಧ ಪ್ರತಿಭಟನೆ
Nov 16 2023, 01:15 AM IST
ಬೇಲೂರು ತಾಲೂಕಿನ ಹಗರೆ ಸಮೀಪದ ಬೆಟ್ಟದಾಲೂರು ಗ್ರಾಮಕ್ಕೆ ಹೊಂದಿಕೊಂಡಂತಿರುವ ಸಂಗಯ್ಯನಕೊಪ್ಪಲು ಗ್ರಾಮದಿಂದ ಹೊಲಬಗೆರೆ ಬಸವಕಣಿವೆಗೆ ಸಾಗಲು ನಕಾಶೆಯಲ್ಲಿರುವ ರಸ್ತೆಯಂತೆ ರೈತರೆಲ್ಲಾ ಜಲ್ಲಿ ರಸ್ತೆಯನ್ನು ನಿರ್ಮಿಸಿಕೊಂಡಿದ್ದರು. ಆದರೆ ಕಳೆದ ಒಂದು ವರ್ಷದಿಂದ ಎತ್ತಿನಹೊಳೆ ಕಾಲುವೆಯಿಂದ ಕೆರೆಗೆ ನೀರು ಹರಿಸಲು ತೂಬು ಸಮೇತ ಉಪ ಕಾಲುವೆ ಮಾಡಲು ರಸ್ತೆಯನ್ನು ಅಗೆದು ಕಾಲುವೆಯನ್ನು ನಿರ್ಮಿಸಿದರು. ಆದರೆ ಕಾಲುವೆಯ ಮೇಲ್ಭಾಗ ಸೇತುವೆ ನಿರ್ಮಿಸಲು ಎರಡು ಬದಿಯಲ್ಲೂ ಸಹ ಕಬ್ಬಿಣದ ರಾಡುಗಳನ್ನು ಅಳವಡಿಸಿದ್ದೂ ಇಂದಿಗೂ ಸಹ ಸೇತುವೆ ಮಾಡಲು ಮುಂದಾಗಿಲ್ಲ.
ರಸ್ತೆ, ಸೇತುವೆ, ಹೆದ್ದಾರಿ ಕಾಮಗಾರಿ ಶೀಘ್ರ ಮುಗಿಸಿ
Nov 05 2023, 01:15 AM IST
ಪ್ರವಾಸಿ ತಾಣಗಳ ಅಭಿವೃದ್ಧಿಗೆ ಕ್ರಮ
ಸರ್ಕಾರ, ಜನರ ಮಧ್ಯೆ ನೌಕರರು ಸೇತುವೆ ಇದ್ದಂತೆ: ವಿಶ್ವನಾಥರೆಡ್ಡಿ
Oct 08 2023, 12:00 AM IST
ಸರ್ಕಾರ, ಜನರ ಮಧ್ಯೆ ನೌಕರರು ಸೇತುವೆ ಇದ್ದಂತೆ: ವಿಶ್ವನಾಥರೆಡ್ಡಿ
< previous
1
...
12
13
14
15
16
17
18
19
20
next >
More Trending News
Top Stories
ದೇಶಾದ್ಯಂತ ವಾರ್ ಸೈರನ್ ಮೊಳಗುತ್ತೆ, ಗಮನವಿಟ್ಟು ಕೇಳಿಸಿಕೊಳ್ಳಿ- ಅಲರ್ಟ್ ಆಗಿರಿ
ಡಿಸೆಂಬರ್ಗೆ ರಾಮನಗರ ಜಿಲ್ಲೆಗೆ ಶಾಶ್ವತ ಕುಡಿವ ನೀರು : ಡಿಸಿಎಂ ಡಿಕೆಶಿ
ಶೀಘ್ರ ಹೊಸ ಪಡಿತರ ಚೀಟಿ ವಿತರಣೆಗೆ ಕ್ರಮ: ಮುನಿಯಪ್ಪ
ಪಾಕಿಗಳ ತೆರವಿಗೆ ಬಿಜಿಪಿ ಸಹಿ ಅಭಿಯಾನ
ಬಿಸಿಲೂರಿನ ಸಂಚಾರ ಪೊಲೀಸರಿಗೆ ಹವಾನಿಯಂತ್ರಿತ ಹೆಲ್ಮೆಟ್