ತಿಂಗಳಿಂದ ಕೆಟ್ಟು ನಿಂತಿರುವ ಹೆದ್ದಾರಿ ‘ಎಐ ಕ್ಯಾಮೆರಾ’...!
Jan 17 2024, 01:45 AM ISTಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ಹೆದ್ದಾರಿಯಲ್ಲಿ ಕೆಟ್ಟು ನಿಂತ ಸ್ಪೀಡ್ ಡಿಟೆಕ್ಟರ್ಗಳು, ಚಾಲನೆಗೊಂಡ ಮೂರೇ ದಿನದಲ್ಲಿ ಕಾರ್ಯ ಸ್ಥಗೀತ, ಕ್ಯಾಮೆರಾ ಇರುವ ಭಯವೇ ಇಲ್ಲ, ದುರಸ್ತಿ ಮಾಡಲು ಅಧಿಕಾರಿಗಳು ಆಸಕ್ತಿ ತೋರಿಲ್ಲ, ಲಂಗ್ಗು- ಲಗಾಮಿಲ್ಲದೆ ಅತಿ ವೇಗವಾಗಿ ಸಾಗುತ್ತಿರುವ ವಾಹನಗಳು, ಅಪಘಾತಕ್ಕೆ ಆಹ್ವಾನ.