ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
crime
crime
ಬೆಳಗಾವಿಯಲ್ಲಿರುವ ದಕ್ಷಿಣ ಕಾಶಿ ಖ್ಯಾತಿಯ ಕಪಿಲೇಶ್ವರ ದೇಗುಲಕ್ಕೆ ಇಲಾಯಿತ್ ಹೆಸರಿನಿಂದ ಬಾಂಬ್ ಬೆದರಿಕೆ
ಬೆಳಗಾವಿಯಲ್ಲಿರುವ ದಕ್ಷಿಣ ಕಾಶಿ ಖ್ಯಾತಿಯ ಶ್ರೀ ಕಪಿಲೇಶ್ವರ ದೇವಸ್ಥಾನಕ್ಕೆ ಬಾಂಬ್ ಹಾಕಲಾಗುತ್ತದೆ ಎಂದು ಸಾಮಾಜಿಕ ಜಾಲತಾಣದ ಮೂಲಕ ಬೆದರಿಕೆ ಹಾಕಲಾಗಿದೆ.
ಹ್ಯಾಂಡ್ ಬ್ರೇಕ್ ಹಾಕದ ಚಾಲಕನ ನಿರ್ಲಕ್ಷ್ಯತನ - ಭೀಕರ ರಸ್ತೆ ಅಪಘಾತಕ್ಕೆ ಸೋದರರು ಬಲಿ
ಸಿಮೆಂಟ್ ಇಟ್ಟಿಗೆ ತುಂಬಿದ್ದ ಕ್ಯಾಂಟರ್ ಡಿಕ್ಕಿ ಹೊಡೆದು ಇಬ್ಬರು ಸೋದರರು ಮೃತಪಟ್ಟಿರುವುದು.
ಮನೆಗಳಲ್ಲಿ ಕದ್ದ ಚಿನ್ನಾಭರಣವನ್ನು ಸ್ನೇಹಿತ ಮತ್ತು ತನ್ನ ಗೆಳತಿಗೆ ನೀಡಿದ್ದ ಎಸ್ಕೇಪ್ ಕಾರ್ತಿಕ್
ಮನೆಗಳಲ್ಲಿ ಕದ್ದ ಚಿನ್ನಾಭರಣವನ್ನು ಸ್ನೇಹಿತ ಮತ್ತು ತನ್ನ ಗೆಳತಿಗೆ ನೀಡಿದ್ದ ಎಸ್ಕೇಪ್ ಕಾರ್ತಿಕ್ನನ್ನು ಪೊಲೀಸರು ಬಂಧಿಸಿದ್ದಾರೆ.
ಬೀಗ ಹಾಕಿದ ಮನೆಗಳು ಹಾಗೂ ಕಚೇರಿಗಳ ಬೀಗ ಮುರಿದು ಕಳವು ಮಾಡುತ್ತಿದ್ದ ನಾಲ್ವರು ಸೆರೆ
ಬೀಗ ಹಾಕಿದ ಮನೆಗಳು ಹಾಗೂ ಕಚೇರಿಗಳ ಬೀಗ ಮುರಿದು ಕಳವು ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಕಾಡುಗೋಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮನೆ ಬಿಟ್ಟು ಹೋಗಿದ್ದ ಸಾಫ್ಟ್ವೇರ್ ಎಂಜಿನಿಯರ್ ನೊಯ್ದಾದಲ್ಲಿ ಪತ್ತೆ : ಪತ್ನಿ ಹಿಂಸೆ ಎಂದ
ಮನೆ ಬಿಟ್ಟು ಹೋಗಿದ್ದ ಟೆಕಿಯನ್ನು ಪೊಲೀಸರು ನೊಯ್ದಾದಲ್ಲಿ ಪತ್ತೆ ಮಾಡಿದ್ದಾರೆ. ಪತ್ನಿಯ ಹಿಂಸೆ ತಾಳದೆ ಮನೆ ಬಿಟ್ಟಿದ್ದೆ ಎಂದು ಆತ ಪೊಲೀಸರಿಗೆ ತಿಳಿಸಿದ್ದಾನೆ.
ಕೊಡಗಿನ ಕಾಫಿ ಪ್ಲ್ಯಾಂಟರ್ವೊಬ್ಬರನ್ನು ಡಿಜಿಟಲ್ ಆರೆಸ್ಟ್ ಮಾಡಿ 2.71 ಕೋಟಿ ಸುಲಿಗೆ
ಕೊಡಗಿನ ಕಾಫಿ ಪ್ಲ್ಯಾಂಟರ್ವೊಬ್ಬರನ್ನು ಡಿಜಿಟಲ್ ಆರೆಸ್ಟ್ ಮಾಡಿ 2.71 ಕೋಟಿ ಸುಲಿಗೆ ಮಾಡಿದ್ದ ಸೈಬರ್ ವಂಚಕರನ್ನು ಪೊಲೀಸರು ಬಂಧಿಸಿದ್ದಾರೆ.
ಗಾಂಜಾ ಪಾರ್ಟಿಯಲ್ಲಿ ಪಾಲ್ಗೊಂಡಿದ್ದ ಮೂವರು ಕಾನ್ಸ್ಟೇಬಲ್ ತಲೆದಂಡ : ಪೊಲೀಸ್ ಆಯುಕ್ತ ದಯಾನಂದ್
ಸ್ವತಃ ಗಾಂಜಾ ಪಾರ್ಟಿಯಲ್ಲಿ ಭಾಗವಹಿಸಿದ್ದ ಮೂವರು ಮುಖ್ಯ ಪೇದೆಗಳನ್ನು ಪೊಲೀಸ್ ಆಯುಕ್ತ ದಯಾನಂದ್ ಅಮಾನತು ಮಾಡಿದ್ದಾರೆ.
ಬೆಡ್ಶೀಟ್ ವ್ಯಾಪಾರಿ 20 ವರ್ಷ ಹಳೆಯ ಶ್ರೀಗಂಧದ ಮರ ಕದ್ದ! ಪೊಲೀಸರಿಗೆ ಸಿಕ್ಕಿಬಿದ್ದ
ರಾತ್ರೋರಾತ್ರಿ ಜಮೀನೊಂದರಲ್ಲಿ ಸುಮಾರು 20 ವರ್ಷ ಹಳೆಯ ಶ್ರೀಗಂಧದ ಮರವನ್ನು ಕದ್ದು ಕಡಿದು ಮಾರಾಟ ಮಾಡಿದ್ದ ಆರೋಪಿಯನ್ನು ಎಲೆಕ್ಟ್ರಾನಿಕ್ ಸಿಟಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ರಾಜಧಾನಿ ಬೆಂಗಳೂರಿನಲ್ಲಿ ಭಾರೀ ಮಳೆ : ಬೃಹತ್ ಗಾತ್ರದ ಮರ ಬಿದ್ದು ಆಟೋ ಚಾಲಕನಿಗೆ ಗಂಭೀರ
ನಗರದ ಎಂ.ಸಿ.ಲೇಔಟ್ನಲ್ಲಿ ಬೃಹತ್ ಮರ ಬಿದ್ದು ಆಟೋ ಚಾಲಕ ಗಂಭೀರವಾಗಿ ಗಾಯಗೊಂಡ ಘಟನೆ ನಡೆಸಿದೆ. ಮಳೆಯಿಂದಾಗಿ ಮರ ಬಿದ್ದಿದೆ.
ಮನೆ ಎದುರು, ಪಾರ್ಕಿಂಗ್ ಸ್ಥಳಗಳಲ್ಲಿ ನಿಲುಗಡೆ ಮಾಡಿದ ದ್ವಿಚಕ್ರ ವಾಹನಗಳನ್ನು ಕಳವು ಮಾರುತ್ತಿದ್ದ ಇಬ್ಬರ ಬಂಧನ
ಬೈಕ್ ಕದ್ದು ತಮಿಳುನಾಡಿನಲ್ಲಿ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. 32 ಬೈಕ್ಗಳನ್ನು ಜಪ್ತಿ ಮಾಡಲಾಗಿದೆ.
< previous
1
...
107
108
109
110
111
112
113
114
115
...
223
next >
Top Stories
ಎಚ್ಚರ, ಆಪರೇಷನ್ ಸಿಂದೂರ 3.0 ಶುರುವಾಗಿದೆ!
ಕದನ ವಿರಾಮದಿಂದ ಸೇನೆ, ನಾಗರಿಕರಲ್ಲಿ ನಿರಾಸೆ : ಸಚಿವ ಪ್ರಿಯಾಂಕ್ ಖರ್ಗೆ
1971ರಲ್ಲಿ ಪಾಕಿಸ್ತಾನದ ವೈಮಾನಿಕ ದಾಳಿಯಿಂದ ಪಾರಾಗಿದ್ದೆವು: ಹಸನ್
ಎಲ್ಲ ಜಿಲ್ಲಾಸ್ಪತ್ರೆಗಳಲ್ಲಿ ಅಂಗಾಂಗ ಮರು ಪಡೆಯುವಿಕೆ ಕೇಂದ್ರ ಪ್ರಾರಂಭಿಸಿ : ಸಚಿವ
ಕೊನೆ ಊರು ತುಲವಾರಿಗೆ ಶೆಲ್ಲಿಂಗ್ ವರಿ!