ಚಿನ್ನಾಭರಣ ಕಳವು ಮಾಡುತ್ತಿದ್ದ ಆಂಧ್ರಪ್ರದೇಶ ಮೂಲದ ಕುಖ್ಯಾತ ಕುಪ್ಪಂ ಗ್ಯಾಂಗ್ನ ಮಹಿಳೆಯರಿಬ್ಬರ ಬಂಧನಬಿಎಂಟಿಸಿ ಬಸ್ಗಳು, ಬಸ್ ನಿಲ್ದಾಣಗಳಲ್ಲಿ ಮಹಿಳಾ ಪ್ರಯಾಣಿಕರ ಗಮನ ಬೇರೆಡೆ ಸೆಳೆದು ಚಿನ್ನಾಭರಣ ಕಳವು ಮಾಡುತ್ತಿದ್ದ ಆಂಧ್ರಪ್ರದೇಶ ಮೂಲದ ಕುಖ್ಯಾತ ಕುಪ್ಪಂ ಗ್ಯಾಂಗ್ನ ಮಹಿಳೆಯರಿಬ್ಬರು ಬಂಧಿತರಾಗಿರುವುದು.