ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
entertainment
entertainment
ಇಂದು ಯೂಟ್ಯೂಬ್ ಆಫೀಸಲ್ಲೇ ಉಪೇಂದ್ರ ಸಿನಿಮಾ ಯುಐ ಹಾಡು ಬಿಡುಗಡೆ
ಉಪೇಂದ್ರ ಸಿನಿಮಾ ಯುಐ ಚಿತ್ರದ ಹಾಡು ಯೂಟ್ಯೂಬ್ ಆಫೀಸಿನಲ್ಲಿ ಬಿಡುಗಡಯಾಗಲಿದೆ.
ಮಾ.22ಕ್ಕೆ ಶರಣ್ ಸಿನಿಮಾ ಅವತಾರ ಪುರುಷ 2 ಬಿಡುಗಡೆ
ಶರಣ್ ನಟನೆಯ ಅವತಾರ ಪುರುಷ ಮಾ.22ರಂದು ರಿಲೀಸ್.
ದೇಶಭಕ್ತ ಸೈನಿಕನ ಜೀವನ ಪ್ರಯಾಣ
ದೇಶಭಕ್ತಿ, ಸಾಹಸ, ಶೌರ್ಯದ ಜೊತೆಗೆ ಕೇಂದ್ರ ಸರ್ಕಾರದ ಯಶಸ್ವಿ ಯೋಜನೆಗಳ ಬಗೆಗಿನ ಸಿನಿಮಾ ನಮೋ ಭಾರತ್.
ಮೊದ್ಲು ಸಿನಿಮಾಗೆ ಉಗೀಲಿಕ್ಕಾದ್ರೂ ಜನ ಥೇಟರ್ಗೆ ಬರ್ತಿದ್ರು: ಸಿಂಪಲ್ ಸುನಿ
ಮೊದಲೆಲ್ಲ ಸಿನಿಮಾ ಚೆನ್ನಾಗಿಲ್ಲ ಅಂದ್ರೆ ಅದಕ್ಕೆ ಉಗೀಲಿಕ್ಕಾದ್ರೂ ಜನ ಥೇಟರ್ಗೆ ಬರ್ತಿದ್ರು. ಆದರೆ ಈಗ ಹೊಗಳಿದ್ರೂ ಬರ್ತಿಲ್ಲ ಎಂದು ನಿರ್ದೇಶಕ ಸಿಂಪಲ್ ಸುನಿ ಇಂದಿನ ಚಿತ್ರರಂಗದ ಸ್ಥಿತಿಗತಿಗಳ ಬಗ್ಗೆ ಮಾತನಾಡಿದ್ದಾರೆ. ದಿಲ್ ಖುಷ್ ಸಿನಿಮಾದ ಹಾಡುಗಳನ್ನು ಸುನಿ ಬಿಡುಗಡೆ ಮಾಡಿದರು.
ಕ್ರೀಂ ಸಿನಿಮಾ ನನ್ನ ಬದುಕನ್ನೂ ಬದಲಿಸಿದೆ: ಸಂಯುಕ್ತಾ ಹೆಗ್ಡೆ
ಕ್ರೀಂ ಸಿನಿಮಾದ ವಿಶೇಷತೆ, ಈ ಸಿನಿಮಾದಿಂದ ತನ್ನ ಬದುಕಿನಲ್ಲಾದ ಬದಲಾವಣೆಗಳ ಬಗ್ಗೆ ನಟಿ ಸಂಯುಕ್ತಾ ಹೆಗ್ಡೆ ಮಾತನಾಡಿದ್ದಾರೆ.
ದುಬೈ ಚಿತ್ರೋತ್ಸವದಲ್ಲಿ ಬರಗೂರು ನಿರ್ದೇಶನದ ಚಿತ್ರಕ್ಕೆ ಪ್ರಶಸ್ತಿ
ದುಬೈ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಬರಗೂರು ರಾಮಚಂದ್ರಪ್ಪ ನಿರ್ದೇಶನದ ಮಕ್ಕಳ ಚಿತ್ರಕ್ಕೆ ಪ್ರಶಸ್ತಿ
ಮಾ.15ಕ್ಕೆ ಹೈಡ್ ಆ್ಯಂಡ್ ಸೀಕ್ ಬಿಡುಗಡೆ
ಮಾ.15ಕ್ಕೆ ಹೈಡ್ ಆ್ಯಂಡ್ ಸೀಕ್ ಸಿನಿಮಾ ಬಿಡುಗಡೆ, ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದ ಸಚಿವ ರಾಮಲಿಂಗಾ ರೆಡ್ಡಿ.
ಪ್ರಥಮ್ ನಟನೆಯ ಫಸ್ಟ್ ನೈಟ್ ವಿತ್ ದೆವ್ವ ಚಿತ್ರದ ಟೀಸರ್ ರಿಲೀಸ್
ಪ್ರಥಮ್ ಕಥೆ ಬರೆದು ನಟಿಸಿರುವ ಫಸ್ಟ್ ನೈಟ್ ವಿತ್ ದೆವ್ವ ಸಿನಿಮಾದ ಟೀಸರ್ ಬಿಡುಗಡೆಯಾಗಿದೆ.
5 ವರ್ಷ ಸರ್ಕಾರ ಬೀಳಲ್ಲ: ರೇವಣ್ಣ ಭವಿಷ್ಯ!
ರಾಜ್ಯಸಭೆಗೆ ಕರ್ನಾಟಕದಿಂದ ಆಯ್ಕೆಯಾಗಲು ಬಂದ ಮಾಕೇನ್ಗೆ ಶಾಕ್ ಆಗಿದ್ದೇಕೆ? ಹಾಗೂ 5 ವರ್ಷ ಸರ್ಕಾರ ಬೀಳಲ್ಲ ಎಂದು ನಿಂಬೆಹಣ್ಣು ಖ್ಯಾತಿಯ ರೇವಣ್ಣ ಭವಿಷ್ಯ ಹೇಳಿರುವ ಕುರಿತು ಪತ್ರಕರ್ತರ ಕಿವಿಗೆ ಬಿದ್ದಿರುವ ಸ್ವಾರಸ್ಯಕರ ಘಟನೆಗಳು ಇಲ್ಲಿವೆ.
ಓವನ್ನಲ್ಲಿ ಕೇಕ್ ಜೊತೆ ಐಪ್ಯಾಡ್ ಬೇಯಿಸಿದ ಮಹಿಳೆ!
ಮಹಿಳೆಯೊಬ್ಬಳು ಆಕಸ್ಮಿಕವಾಗಿ ಓವೆನ್ವೊಂದರಲ್ಲಿ ಆ್ಯಪಲ್ ಐಪ್ಯಾಡ್ ಹಾಕಿ ಬೇಯಿಸಿದ ಪರಿಣಾಮ ಉಪಕರಣ ಸುಟ್ಟು ಕರಕಲಾದ ಘಟನೆ ಅಮೆರಿಕದಲ್ಲಿ ನಡೆದಿದೆ.
< previous
1
...
65
66
67
68
69
70
71
72
73
...
93
next >
Top Stories
ಆರೆಸ್ಸೆಸ್, ಬಿಜೆಪಿ ಸಂವಿಧಾನ ಪರವಾಗಿಲ್ಲ : ಸಿಎಂ ಸಿದ್ದರಾಮಯ್ಯ
ದೇಶದಲ್ಲಿ ಮೀಸಲಾತಿ ಪ್ರಮಾಣ ಹೆಚ್ಚಿಸಿ : ಮಲ್ಲಿಕಾರ್ಜುನ ಖರ್ಗೆ
ಕನ್ನಡದ ಅಭಿಮಾನ ಭಯೋತ್ಪಾದಕತೆಗೆ ಹೋಲಿಕೆ: ಸೋನು ನಿಗಮ್ ವಿರುದ್ಧ ಕಿಡಿ
ಪಾಕ್, ಬಾಂಗ್ಲಾ ಪ್ರಜೆಗಳ ಪತ್ತೆಗಿಳಿದ ಬಿಜೆಪಿ ರೆಬೆಲ್ಸ್
ಜಾತಿಗಣತಿ ಹೆಸರಲ್ಲಿ ಸಿಎಂರಿಂದ ಕುತಂತ್ರ : ಬಿ.ವೈ.ವಿಜಯೇಂದ್ರ